ಶುಕ್ರವಾರ, 12 ಜೂನ್ 2026
×
ADVERTISEMENT

ಮುಂಡಗೋಡ: ಬಿಸಿಲಿಗೆ ಬಸವಳಿದ ಕೂಲಿ ಕಾರ್ಮಿಕ

ಆರೋಗ್ಯ ಕಾಳಜಿಗೆ ಒತ್ತು: ಕೆಲಸ ಸಮಯದಲ್ಲಿ ಬದಲಾವಣೆ
Published : 14 ಏಪ್ರಿಲ್ 2026, 23:20 IST
Last Updated : 15 ಏಪ್ರಿಲ್ 2026, 3:03 IST
ADVERTISEMENT
ಫಾಲೋ ಮಾಡಿ
Comments
ಕೃಷಿ ಕೆಲಸಕ್ಕೆ ಸಿಗುತ್ತಿಲ್ಲ
‘ಸದ್ಯ ಗದ್ದೆಗಳಲ್ಲಿ ಶುಂಠಿ ಹಾಕುವ ಹಾಗೂ ಕೀಳುವ ಕೆಲಸ ಭರದಿಂದ ಸಾಗಿದೆ. ಮಧ್ಯಾಹ್ನದ ಬಿಸಿಲಿಗೆ ಕಾರ್ಮಿಕರು ಕೈಕೊಡುತ್ತಿದ್ದಾರೆ. ಹೆಚ್ಚಿನ ದರ ನೀಡಿದರೂ ಬರಲು ಹಿಂದೇಟು ಹಾಕುತ್ತಾರೆ. ಹೆಚ್ಚಿನ ದರ ನೀಡಿ, ಅರ್ಧ ದಿನ ಮಾತ್ರ ಕೆಲಸ ಮಾಡಿಸಿಕೊಳ್ಳಬೇಕಾಗಿದೆ. ಅಡಿಕೆ ತೋಟಕ್ಕೆ ನಿರಂತರವಾಗಿ ನೀರು ಹಾಯಿಸಬೇಕಾಗಿದೆ. ನೀರು ಹಾಯಿಸಿದಷ್ಟೇ ವೇಗದಲ್ಲಿ, ಬಿಸಿಲಿಗೆ ಭೂಮಿ ಒಣಗುತ್ತಿದೆ. ಮಳೆಯಾದರೆ ಮಾತ್ರ, ತಾತ್ಕಾಲಿಕ ಪರಿಹಾರ ಸಿಕ್ಕಂತಾಗುತ್ತದೆ’ ಎಂದು ರೈತ ಫಕ್ಕೀರಪ್ಪ ಹೊಸಮನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT