ಗಡಿಗೇಶ್ವರ (ನರಸಿಂಹರಾಜಪುರ): ಗಡಿಗೇಶ್ವರ ರೈತ ಉತ್ಪಾದಕರ ಸಹಕಾರ ಸಂಘ ಹಾಗೂ ಟೆರ್ರಾ ಇಕೋಪ್ರೆನಿಯರ್ಸ್ ಎಲ್ಎಲ್ಪಿ ಆಶ್ರಯದಲ್ಲಿ ಈಚೆಗೆ ರೈತರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾಫಿ ಮಂಡಳಿಯ ಸಿಸಿಆರ್ಐ ನಿವೃತ್ತ ಜಂಟಿ ನಿರ್ದೇಶಕ ಜೆ.ಎಸ್. ನಾಗರಾಜ್ ಪೂರ್ವ ಮಾನ್ಸೂನ್ ಪದ್ಧತಿಗಳು ಮಾಹಿತಿ ನೀಡಿದರೆ, ಕಾಫಿ ಬೆಳೆಯ ಬಗ್ಗೆ ವೆಂಕಟೇಶ್ ವಿವರಿಸಿದರು.

ಅಡಿಕೆ ತೋಟ ಮತ್ತು ಇತರೆ ಬೆಳೆಗಳಿಗೆ ಡ್ರೋನ್ ಸ್ಪ್ರೇ ಪ್ರಾತ್ಯಕ್ಷಿಕೆಯನ್ನು ವೇಣುಗೋಪಾಲ್ ಹಾಗೂ ಅರವಿಂದ್ ನಡೆಸಿಕೊಟ್ಟರು.

ಗಡಿಗೇಶ್ವರ ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ವಿ. ದಿವಾಕರ ಅಧ್ಯಕ್ಷತೆ ವಹಿಸಿದ್ದರು.

ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಎಂ.ಯೋಗೇಂದ್ರ, ಅವಿನಾಶ, ಸಿಇಒ ಮನು, ನಿರ್ದೇಶಕರು, ಷೇರುದಾರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-126-1292485977

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.