ಗುಳೇದಗುಡ್ಡ: ಮುಂಗಾರು ಹಿಂಗಾರು ಸಂಪೂರ್ಣವಾಗುತ್ತವೆ. ಉತ್ತಮ ಮಳೆ ಆಗುತ್ತದೆ ರೈತ ಬೆಳೆ ಬೆಳೆದು ಎಲ್ಲರೂ ಕೃಷಿ ಕಾಯಕದಲ್ಲಿ ಸಂಪೂರ್ಣವಾಗಿ ಮನಸು ಕೊಟ್ಟು ದುಡಿದರೆ ಉತ್ತಮ ಫಲ ಸಿಗಲಿದೆ. ಇದು ರೈತರಿಗೆ ವರದಾನ ಎಂದು ಮುರುನಾಳ ಮಳೆ ರಾಜೇಂದ್ರಮಠದ ನಿತ್ಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಲಕ್ಕಸಗೊಪ್ಪ ಗ್ರಾಮದ ಬಸವೇಶ್ವರ ಮತ್ತು ಮಾರುತೇಶ್ವರ ದೇವಸ್ಥಾನದಲ್ಲಿ ಗ್ರಾಮಕ್ಕೆ ದಾಸೋಹ ಭಿಕ್ಷೆಗೆ ಪಡೆದ ನಂತರ ಅವರು ಮಳೆ ಬೆಳೆಯ ಬಗ್ಗೆ ಮುನ್ಸೂಚನೆಯ ನುಡಿ ಸಾರುವ ಕಾಲಜ್ಞಾನ ನುಡಿಯಲ್ಲಿ ಹೇಳಿದರು.

ಜಿಎಸ್.ಹಿರೇಮಠ, ಮಲ್ಲಯ್ಯ ಹಿರೇಮಠ, ಪಿ.ಡಿ.ವಾಲಿಕಾರ, ಬಸು ಗೌಡರ, ಈರಣಗೌಡ ಕುಮಾರ ಹಳಗೇರಿ, ದ್ಯಾಮಣ್ಣ ಆಡೀನ, ಮಾದೇವಪ್ಪ ಗೌಡರ, ಮೌಲಾಸಾಧ್ಯರಿಗೆ ವಿಠ್ಠಲ ತಳವಾರ, ಮನ್ಸೂರಸಾಬ್ ವಾಲಿಕಾರ, ಮಲ್ಲನಗೌಡ ಗೌಡ್ರ, ಬಿ.ಎಂ.ಗೌಡರ, ಸಿದ್ದು ಹೊಸಮನಿ, ನಿಂಗಪ್ಪ ಗೌಡರ, ಅಪಾರ ಭಕ್ತರು ಮಕ್ಕಳು ತಾಯಂದಿರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-19-2028726201

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.