ಮೇಳಕ್ಕೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಗಣೇಶ ಗುನಗಾ ಜಪಾನ್ ಮೂಲದ ಮಿಯಾಜಾಕಿ ಮಾವನ್ನು ತಂದಿದ್ದರು. ಒಂದು ಕೆ.ಜಿ. ಮಿಯಾಜಾಕಿ ಮಾವಿನ ಹಣ್ಣಿನ ಬೆಲೆ ₹13 ಸಾವಿರ.

ತಮ್ಮದೇ ತೋಟದಲ್ಲಿ ಬೆಳೆದ ಆರೆಂಟು ಮಿಯಾಜಾಕಿ ಮಾವಿನ ಹಣ್ಣುಗಳನ್ನು ಮೇಳಕ್ಕೆ ತಂದಿದ್ದ ಅವರು, ಹಣ್ಣಿನ ಒಂದು ಸಣ್ಣ ತುಂಡಿಗೆ ₹2,500 ದರವಿದೆ. ಒಂದು ಕೆ.ಜಿ.ಗೆ 3–4 ನಾಲ್ಕು ಹಣ್ಣುಗಳು ಬರುತ್ತವೆ ಎಂದರು. ಈ ಹಣ್ಣು ಮೇಳದ ಪ್ರಮುಖ ಆಕರ್ಷಣೆಯಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-29-1335021900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.