ಚಂದ್ರಕಾಂತಗೌಡ ಅವರು ಕೃಷಿಯಲ್ಲಿ ಲಾಭಗಳಿಸುವುದು ಹೇಗೆ ಎಂಬುದರ ಕುರಿತು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಅವರಂತೆ ಸಾವಯವ ಮಾದರಿಯ ಲಾಭದಾಯಕ ಕೃಷಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ
ಮುತ್ತಪ್ಪ ಅಕ್ಕಿ, ನೈನಾಪುರ ಗ್ರಾಮದ ರೈತ
ಕೃಷಿ ಪ್ರಧಾನ ಕುಟುಂಬದಿಂದ ಬಂದ ನನಗೆ ಕೃಷಿಯಲ್ಲಿ ಆಸಕ್ತಿ ಇತ್ತು. ಜತೆಗೆ ‘ಪ್ರಜಾವಾಣಿ’ ಕೃಷಿ ಖುಷಿ ಅಂಕಣದಲ್ಲಿ ಸಾವಯವ, ಸಮಗ್ರ ಕೃಷಿಯ ಬಗ್ಗೆ ತಿಳಿದು ನಮ್ಮ ಜಮೀನಿನಲ್ಲಿ ಅದನ್ನು ಅಳವಡಿಸಿಕೊಂಡೆ. ಸದ್ಯ ತರಕಾರಿ ಬೆಳೆಯಲ್ಲಿ ಲಾಭ ಕಂಡಿದ್ದೇನೆ