ಗುಂಡ್ಲುಪೇಟೆ: ಉತ್ತಂಗೆರೆಹುಂಡಿ ಗ್ರಾಮದ ರೈತ ಮುಖಂಡ ಮಹೇಶ್ ಜಮೀನಿನಲ್ಲಿ ಪಂಪ್ ಸೆಟ್ಗೆ ಅಳವಡಿಸಿದ್ದ 250 ಮೀಟರ್ ಕೇಬಲ್ ವೈರ್, ಸೋಲಾರ್ ಬ್ಯಾಟರಿ , ಇತರೆ ಉಪಕರಣಗಳನ್ನು ಶನಿವಾರ ಕಳವು ಮಾಡಲಾಗಿದೆ. ತಾಲ್ಲೂಕಿನ ಉತ್ತಂಗೆರೆಹುಂಡಿ ಗ್ರಾಮದ ನಡೆದಿದೆ.

ಜಮೀನಿನ ಗೇಟ್ ಬೀಗ ಮುರಿದು ಒಳನುಗ್ಗಿರುವ ಖದೀಮರು, ಮೋಟಾರ್ ಶೆಡ್ ಬಾಗಿಲು ಒಡೆದು ಕೃತ್ಯ ನಡೆಸಿದ್ದರು. ಸೋಲಾರ್ ಬೇಲಿಗೆ ಅಳವಡಿಸಿದ್ದ ಬ್ಯಾಟರಿ, ಸ್ಟಾಟರ್ ಕದ್ದೊಯ್ದಿದ್ದಾರೆ. ರೈತನಿಗೆ ₹50 ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ.

ಗುಂಡ್ಲುಪೇಟೆ ಠಾಣೆ ಅಪರಾಧ ವಿಭಾಗದಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಬಹುತೇಕ ಗ್ರಾಮಗಳಲ್ಲಿ ಕೇಬಲ್ ಕಳವಾಗಿದ್ದರೂ ಪೊಲೀಸರು ಕಳ್ಳರನ್ನು ಬಂಧಿಸಲು ವಿಫಲ ರಾಗಿದ್ದಾರೆ ಎಂದು ರೈತ ಮುಖಂಡ ಮಹೇಶ್ ಅಸಮಾಧಾನ ಹೊರ ಹಾಕಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-37-1955017904

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.