ಹಿರೇಕೆರೂರ: ‘ನೀವು ಯಾವ ರೈತರ ಬೆಳೆ ಆನಾವರಿ ಮಾಡಿದ್ದೀರಾ, ಜಿಪಿಎಸ್ ಫೋಟೋ ವಿಡಿಯೊ ಹಾಗೂ ಸಮೀಕ್ಷೆ ಮಾಡುವ ಸಮಯದಲ್ಲಿ ಯಾರು ಹಾಜರಿದ್ದರು. ಯಾವ ಯಾವ ಪಂಚಾಯಿತಿ ಬಂದಿದೆ ಎಂಬುವುದರ ಬಗ್ಗೆ ನಮಗೆ ಸ್ಪಷ್ಟವಾಗಿ ಮಾಹಿತಿ ಕೊಡಿ’ ಎಂದು ರೈತ ಸಂಘದ ಸಂಚಾಲಕ ನವೀನ ಹುಲ್ಲತ್ತಿ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕಿನ ರೈತರಿಗೆ ಬೆಳೆ ವಿಮೆ ಜಮಾ ಆಗದಕ್ಕೆ ಕೃಷಿ ಇಲಾಖೆಯ ವಿಮಾ ಕಂಪನಿಯವರ ಜಿಲ್ಲಾ ಅಧಿಕಾರಿ ಹಾಗೂ ಕೃಷಿ ಸಹಾಯಕ ನಿರ್ದೇಶಕ ಮಾರುತಿ ಅಂಗರಗಟ್ಟಿ ಅವರ ಜೊತೆ ಚರ್ಚೆ ನಡೆಸಿ ಅವರು ಮಾತನಾಡಿದರು.

ನಾವೆಲ್ಲ ಮಾಹಿತಿ ತೆಗೆದುಕೊಂಡು ಕಾನೂನು ಮೊರೆ ಹೋಗುವುದು ಖಚಿತ ಎಂದರು.

‘ಅಧಿಕಾರಿಗಳು ಮಾತನಾಡದೇ ಮೌನವಾಗಿ ಕುಳಿತು ನಮಗೆ 15 ದಿನ ಸಮಯ ಕೊಡಿ ನಾವು ಮಾಹಿತಿ ತೆಗೆದುಕೊಂಡು ನಿಮಗೆ ತಿಳಿಸುತ್ತೇವೆ’ ಎಂದು ಹೇಳಿದರು.

ಕರಬಸಪ್ಪ ಅಜ್ಜಪ್ಪನವರ, ಬಸವರಾಜ, ವಿನಾಯಕ ಕಾಲ್ವೆಹಳ್ಳಿ, ವಿಶ್ವ ಬಸರಿಹಳ್ಳಿ, ಹನುಮಗೌಡ ಬಸರಿಹಳ್ಳಿ ಮತ್ತು ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-22-1314805863

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.