ವಿಡಿಯೊಗಳು
3 ಗಂಟೆಗಳ ಹಿಂದೆ
14 ಗಂಟೆಗಳ ಹಿಂದೆ
16 ಗಂಟೆಗಳ ಹಿಂದೆ
20 ಗಂಟೆಗಳ ಹಿಂದೆ
30 ಏಪ್ರಿಲ್ 2021
29 ಏಪ್ರಿಲ್ 2021
29 ಏಪ್ರಿಲ್ 2021
29 ಏಪ್ರಿಲ್ 2021
28 ಏಪ್ರಿಲ್ 2021
28 ಏಪ್ರಿಲ್ 2021
28 ಏಪ್ರಿಲ್ 2021
28 ಏಪ್ರಿಲ್ 2021
ಸಿನಿಮಾ
Bigg Boss 8: ಅನ್ಯಾಯದ ವಿರುದ್ಧ ಸಿಡಿದ ನಟಿ ಪ್ರಿಯಾಂಕಾ ತಿಮ್ಮೇಶ್
10 ಗಂಟೆಗಳ ಹಿಂದೆ
ಆಂಬುಲೆನ್ಸ್ ಚಾಲಕನಾದ ನಟ ಅರ್ಜುನ್ ಗೌಡ
7 ಗಂಟೆಗಳ ಹಿಂದೆ
ತಮಿಳು ನಟ ಚೆಲ್ಲಾದುರೈ ಇನ್ನಿಲ್ಲ
16 ಗಂಟೆಗಳ ಹಿಂದೆ
ತಮಿಳು ಚಿತ್ರರಂಗದ ಖ್ಯಾತ ಸಿನಿಮಾ ಛಾಯಾಗ್ರಾಹಕ ಕೆ.ವಿ.ಆನಂದ್ ನಿಧನ
22 ಗಂಟೆಗಳ ಹಿಂದೆ
ಕೋವಿಡ್ ಲಾಕ್ಡೌನ್: ಚಿತ್ರೀಕರಣ ಮತ್ತೆ ಸ್ತಬ್ಧ!
30 ಏಪ್ರಿಲ್ 2021
ದಿಲೀಪ್ ಶೆಟ್ಟಿ ನಟನೆಯ ಹಾದಿ
30 ಏಪ್ರಿಲ್ 2021
ಜಿಲ್ಲಾ ಸುದ್ದಿ
ಭವಿಷ್ಯ
ಮೇಷ ಮಕ್ಕಳೊಂದಿಗೆ ವಾದ, ವಿವಾದ ಮಾಡದಿರುವುದು ಉತ್ತಮ. ವಾಹನ ಚಾಲನೆ, ಸ್ತ್ರೀಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಬಂಧುಗಳೊಂದಿಗಿನ ಭಿನ್ನಾಭಿಪ್ರಾಯ ದೂರಾಗಿ ಬಾಂಧವ್ಯ ವೃದ್ಧಿಯಾಗಲಿದೆ.
ವೃಷಭ ತಾಳ್ಮೆಯಿಂದ ಕಾರ್ಯಸಿದ್ಧಿ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಎಚ್ಚರಿಕೆ ವಹಿಸಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಹಿಳೆಯರು ಮಾತನಾಡುವುದಕ್ಕಿಂತ ಮೌನ ವಹಿಸುವುದು ಕ್ಷೇಮ.
ಕಟಕ ಸಾಂಸಾರಿಕ ಜೀವನದಲ್ಲಿ ಸಂತೃಪ್ತಿ. ಮಹಿಳೆಯರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ. ಅತಿಯಾದ ಕೋಪ ಬೇಡ.
ಸಿಂಹ ವಿವಾಹಾಕಾಂಕ್ಷಿಗಳಿಗೆ ಸಂಬಂಧಗಳು ಕೂಡಿ ಬರುವ ಸಾಧ್ಯತೆ. ಹಲವಾರು ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ನೂತನ ವಾಹನ ಖರೀದಿ ಮಾಡಲಿದ್ದೀರಿ.
ತುಲಾ ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಪ್ರೋತ್ಸಾಹದೊಂದಿಗೆ ಪ್ರಶಂಸೆ. ಮಹಿಳೆಯರ ಇಷ್ಟಾರ್ಥಗಳು ಈಡೇರಿ ಸಂತಸ. ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿಯಾಗಿ ಹೊಸ ಬದುಕಿಗೆ ನಾಂದಿಯಾಗಲಿದೆ.
ವೃಶ್ಚಿಕ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಗೃಹ ನಿರ್ಮಾಣ ಅಥವಾ ಖರೀದಿ ಸಾಧ್ಯತೆ. ಮಹಿಳೆಯರಿಗೆ ಸಾಮಾಜಿಕ ಗೌರವಾದರಗಳು ದೊರಕಲಿವೆ. ರಾಜಕೀಯದಲ್ಲಿ ಯಶಸ್ಸಿನ ಹೆಜ್ಜೆ ತುಳಿಯಲಿದ್ದೀರಿ.
ಮಕರ ಸಾಮಾಜಿಕ ಕಾರ್ಯಗಳಲ್ಲಿ ತುರುಸಿನಿಂದ ತೊಡಗಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಅತ್ಯಂತ ಜಾಗರೂಕತೆ ಅವಶ್ಯ. ಮಕ್ಕಳ ಆರೋಗ್ಯದ ಕಡೆ ತುಸು ಗಮನ ವಹಿಸಿ. ಮಾನಸಿಕ ನೆಮ್ಮದಿಗಾಗಿ ದೇವರ ದರ್ಶನ ಮಾಡಿ.
ಕುಂಭ ಆರ್ಥಿಕ ಅನುಕೂಲತೆ. ಮಕ್ಕಳಿಂದ ನೆಮ್ಮದಿ. ವಿದೇಶ ಪ್ರಯಾಣ ಯೋಗ. ದಿನನಿತ್ಯದ ಕೆಲಸಗಳಲ್ಲಿ ಉತ್ಸಾಹ ಮೂಡಿಬರಲಿದೆ. ಮಿತ್ರರ ಸಹಾಯ ಸಹಕಾರಗಳಿಂದಾಗಿ ವ್ಯವಹಾರಗಳು ಸುಧಾರಿಸಲಿವೆ.
ಪ್ರಜಾವಾಣಿ ಪಿಕ್ಸ್