ADVERTISEMENT

ಪ್ರಜಾವಾಣಿ ನಾಡಹಬ್ಬ 2020: ಸಾಹಿತ್ಯ- ಸಂಗೀತ -ನೃತ್ಯಗಳ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 2:18 IST
Last Updated 31 ಅಕ್ಟೋಬರ್ 2020, 2:18 IST
‌ಶುಭಾ ಧನಂಜಯ
‌ಶುಭಾ ಧನಂಜಯ   
""

ಕನ್ನಡ ಮನಸ್ಸುಗಳು ಸಂಭ್ರಮಿಸುವ ಕನ್ನಡ ರಾಜ್ಯೋತ್ಸವ ಬಂದಿದೆ. ಕೋವಿಡ್ ಸಂಕಷ್ಟ ಕಾಲವು ಸಡಗರಕ್ಕೆ ತಡೆಯೊಡ್ಡಿದೆಯಾದರೂ, ನೊಂದ ಮನಸ್ಸುಗಳಿಗೆ ಸಾಂತ್ವನದ ತಂಪೆರೆಯುವ ಪ್ರಯತ್ನದಲ್ಲಿ ಆನ್‌ಲೈನ್ ಆಚರಣೆಗೆ ‘ಪ್ರಜಾವಾಣಿ’ ಸಜ್ಜಾಗಿದೆ. ನವೆಂಬರ್ ತಿಂಗಳ ಮೊದಲೆರಡು ವಾರಗಳಲ್ಲಿ ಫೇಸ್‌ಬುಕ್ ಮೂಲಕ ‘ಪ್ರಜಾವಾಣಿ ನಾಡಹಬ್ಬ 2020’ ಅನಾವರಣಗೊಳ್ಳಲಿದೆ.

ಮನಸ್ಸು ಹಗುರಾಗಿಸುವ ಪ್ರತಿ ಸಂಜೆಯ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ:

02/11/2020

ADVERTISEMENT

‘ಸಮನ್ವಯ ಡ್ಯಾನ್ಸ್ ಕಂಪನಿ’ ಅರ್ಪಿಸುವ ಡಾ.ವೀಣಾಮೂರ್ತಿ ವಿಜಯ್ ಸಂಯೋಜನೆಯ

‍‘ಕೂಚುಪುಡಿ ಕಾವ್ಯ ವೈಭವಂ’

ಜಯಚಾಮರಾಜೇಂದ್ರ ಒಡೆಯರ್, ಅಲ್ಲಮ ಪ್ರಭು, ಅಕ್ಕಮಹಾದೇವಿ, ಪುರಂದರದಾಸರು, ಕನಕದಾಸರು ಹಾಗೂ ಡಿ.ವಿ.ಜಿ. ಕಾವ್ಯನರ್ತನ

03/11/2020

‘ನಾಟ್ಯಾಂತರಂಗ’ ಬೆಂಗಳೂರು ಅರ್ಪಿಸುವ ವಿದುಷಿ ಶುಭಾ ಧನಂಜಯ ಸಂಯೋಜನೆಯಡಿ.ವಿ.ಜಿ.ಯವರ ಅಂತಃಪುರ ಗೀತೆಗಳು

04/11/2020

‘ಸಹಚೇತನ ನಾಟ್ಯಾಲಯ’ ಶಿವಮೊಗ್ಗಅರ್ಪಿಸುವವಿದುಷಿ ಸಹನಾ ಚೇತನ್ ಶಿವಮೊಗ್ಗ ಸಂಯೋಜನೆಯಭಾವ ನರ್ತನ ಯಾನ

ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಹಾಗೂ ಡಾ.ಹೆಚ್.ಎಸ್.ವೆಂಕಟೇಶ ಮೂರ್ತಿ ಅವರ ಕಾವ್ಯ ನರ್ತನ


05/11/2020

‘ಓಂಕಾರ ನೃತ್ಯ ಸಾಧನೆ’ ಕಲಬುರ್ಗಿ ಅರ್ಪಿಸುವಡಾ.ಶುಭಾಂಗಿ ಸುಧೇಂದ್ರ ನೃತ್ಯ ನಿರ್ದೇಶನದ‘ನಿಸಾರ್ ಕಾವ್ಯಾಭಿಷೇಕ’

ಕೆ.ಎಸ್.ನಿಸಾರ್ ಅಹಮದ್ ಅವರ ಕಾವ್ಯ ನೃತ್ಯ

06/11/2020

‘ನೂಪುರ ನೃತ್ಯ ಅಕಾಡೆಮಿ’ ಬೀದರ್ ಅರ್ಪಿಸುವಗುರು ಉಷಾ ಪ್ರಭಾಕರ್ಸಂಯೋಜನೆಯ‘ವಚನಾನಂದದಿಂದ ಕುಣಿ ಕುಣಿದಾಡುವೆ’

ಬಸವಣ್ಣನವರ ವಚನಗಳಿಗೆ ನೃತ್ಯ ರೂಪಕ

07/11/2020

‘ಭ್ರಮರಿ ಡ್ಯಾನ್ಸ್ ರೆಪರ್ಟರ್’ ಬೆಂಗಳೂರು, ಅರ್ಪಿಸುವಸ್ನೇಹಾ ಕಪ್ಪಣ್ಣ ಸಂಯೋಜನೆಯಮನುಜ ಮತ ವಿಶ್ವಪಥಕುವೆಂಪು ಗೀತೆಗಳಿಗೆ ನರ್ತನ

08/11/2020

‘ಪವಿತ್ರ ಆರ್ಟ್ ವಿಷುಯಲ್ ಇನ್‌ಸ್ಟಿಟ್ಯೂಟ್’ ಮುಂಬಯಿ, ಅರ್ಪಿಸುವಗುರು ಪವಿತ್ರ ಕೃಷ್ಣ ಭಟ್ಅವರ ಸಂಯೋಜನೆಯವಿಶ್ವ ಚೇತನ

ಪುರಂದರದಾಸರು ಮತ್ತು ವರಕವಿ ದ.ರಾ.ಬೇಂದ್ರೆ ಅವರ ಕಾವ್ಯ ನೃತ್ಯ


09/11/2020

‘ಅಚ್ಚೀ ಶಾಸ್ತ್ರೀಯ ನೃತ್ಯ ಕೇಂದ್ರ’ ಬೆಂಗಳೂರು ಅರ್ಪಿಸುವಗುರು ಪದ್ಮಿನಿ ಅಚ್ಚೀಸಂಯೋಜನೆಯ‘ನಮ್ಮೂರ ಮಂದಾರ ಹೂವೇ’ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಅವರ ಕವಿತೆಗಳಿಗೆ ನೃತ್ಯ

10/11/2020

‘ಶಾಂತಲಾ ನಾಟ್ಯಾಲಯ’ ಬೆಳಗಾವಿ ಅರ್ಪಿಸುವವಿದುಷಿ ರೇಖಾ ಹೆಗಡೆ ಅಶೋಕ ಸಂಯೋಜನೆಯಬಾಗಿಲನು ತೆರೆದು

ಪುರಂದರದಾಸರು, ಕನಕದಾಸರು ಹಾಗೂ ಶ್ರೀಪಾದರಾಯರ ಕೀರ್ತನೆಗಳಿಗೆ ನೃತ್ಯ

11/11/2020

‘ದೆಹಲಿ ಕಲಾವಿದರು’ ನವದೆಹಲಿ ಅರ್ಪಿಸುವ,ದೇಶದ ರಾಜಧಾನಿಯಿಂದ ಕವಿ ನಮನ ಕಾರ್ಯಕ್ರಮಪುರಂದರದಾಸರು, ಕನಕದಾಸರು, ಡಿ.ವಿ.ಜಿ., ಕೆ.ಎಸ್.ನಿಸಾರ್ ಅಹಮದ್ ಅವರ ಕಾವ್ಯ ನೃತ್ಯ

ಸಂಘಟನೆ: ವಸಂತ ಶೆಟ್ಟಿ, ಬೆಳ್ಳಾರೆ

12/11/2020:
ಭರತಾಂಜಲಿ, ಕೊಟ್ಟಾರ, ಮಂಗಳೂರುಅರ್ಪಿಸುವಗುರು ವಿದುಷಿ ಪ್ರತಿಮಾ ಶ್ರೀಧರ್ ಸಂಯೋಜನೆಯಹರಸಮ್ಮ, ಹರಸೆನ್ನ, ತಾಯಿ ಭುವನೇಶ್ವರಿಏರ್ಯ ಲಕ್ಷ್ಮೀನಾರಾಯಣ ಆಳ್ವ, ಪಂಜೆ ಮಂಗೇಶರಾಯರು, ಸುಬ್ರಾಯ ಚೊಕ್ಕಾಡಿ ಕವಿತೆಗಳಿಗೆ ನೃತ್ಯ

13/11/2020

‘ನೀಲಾಲಯ ನೃತ್ಯ ಕೇಂದ್ರ’ ತುಮಕೂರು ಅರ್ಪಿಸುವಗುರು ವಿದುಷಿ ಬಾಲಾ ವಿಶ್ವನಾಥ್ಸಂಯೋಜನೆಯ

ಅಕೋ ಶ್ಯಾಮಪು.ತಿ.ನ. ಕಾವ್ಯ ನರ್ತನ

14/11/2020 ಸಂಜೆ 5.30ಕ್ಕೆ

‘ಗುರುವಂದನಾ ಆರ್ಟ್ಸ್ ಅಕಾಡೆಮಿ’ ಲೂಯಿಸ್ ವಿಲ್ಲೆ, ಕೆಂಟುಕಿ, ಅಮೆರಿಕಾ, ಅರ್ಪಿಸುವಅಖಿಲಾ ಅಯ್ಯರ್ ಸಂಯೋಜನೆಯ ‘ಪರಿಮಳದ ಪಯಣ’ ಕನ್ನಡ ಕವಿಗಳಿಗೆ ಅಮೆರಿಕನ್ನಡಿಗರ ನೃತ್ಯ ನಮನ* ಸಂಜೆ 6:45 ಕ್ಕೆ

ಹಿರಿಯ ಗಾಯಕಿ ನಾಗಚಂದ್ರಿಕಾ ಭಟ್ ಮತ್ತು ತಂಡ ಅರ್ಪಿಸುವ ಕನ್ನಡ ಚಲನಚಿತ್ರಗಳ ನೃತ್ಯ ಗೀತೆಗಳು

15/11/2020

ಬೆಳಿಗ್ಗೆ 10:30ಕ್ಕೆ

ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಅಧ್ಯಕ್ಷರು, ಆದರ್ಶ ಸುಗಮ ಸಂಗೀತ ಅಕಾಡೆಮಿ, ಇವರ ದಾವಣಗೆರೆ ತರಬೇತಿ ಶಿಬಿರದ 100 ಜನ ಯುವ ಕಲಾವಿದರಿಂದ ಸಮೂಹ ಗಾಯನ

ಸಂಜೆ 5:30ಕ್ಕೆ

‘ಪೂರ್ಣಗ್ಯಾನ್ ಡ್ಯಾನ್ಸ್ ಅಕಾಡೆಮಿ’ ಇಂಗ್ಲೆಂಡ್ ಪರವಾಗಿಮೀರಾ ವಿನಯ್ ಅರ್ಪಿಸುವಗುರು ಪ್ರವೀಣ್ ಕುಮಾರ್ ಹಾಗೂ ಗುರು ಅನನ್ಯಾ ಚಟರ್ಜಿ ನೇತೃತ್ವದಲ್ಲಿ ಕನ್ನಡಾಂಬೆಗೆ ಕಾವ್ಯ-ನೃತ್ಯ ಗುಚ್ಛ

ಸಂಜೆ 6:15ಕ್ಕೆ

‘ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್’ ಬೆಂಗಳೂರು ಅರ್ಪಿಸುವ ಡಾ.ಸುಪರ್ಣಾ ವೆಂಕಟೇಶ್ ಅವರು ಸಂಯೋಜಿಸಿರುವ, ಜ್ಞಾನಪೀಠ ಪ್ರಶಸ್ತಿವಿಜೇತರ ಕುರಿತ‘ಅಷ್ಟರತ್ನ ನೃತ್ಯ ರೂಪಕ’ಮತ್ತು ಯುವ ಕಲಾವಿದರಿಂದ ಕೆ.ಎಸ್.ನರಸಿಂಹ ಸ್ವಾಮಿ ಅವರ ಕಾವ್ಯ ನೃತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.