ADVERTISEMENT

Pv Facebook Live| ಸ್ನೇಹಾ ಕಪ್ಪಣ್ಣ ಸಂಯೋಜನೆಯಲ್ಲಿ ಕುವೆಂಪು ಗೀತೆಗಳಿಗೆ ನರ್ತನ

ಪ್ರಜಾವಾಣಿ ಫೇಸ್‌ಬುಕ್‌ ಲೈವ್ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 12:39 IST
Last Updated 7 ನವೆಂಬರ್ 2020, 12:39 IST
‘ಭ್ರಮರಿ ಡ್ಯಾನ್ಸ್ ರೆಪರ್ಟರ್’ ತಂಡ
‘ಭ್ರಮರಿ ಡ್ಯಾನ್ಸ್ ರೆಪರ್ಟರ್’ ತಂಡ   

ಬೆಂಗಳೂರು: ನವೆಂಬರ್ ತಿಂಗಳ ಮೊದಲೆರಡು ವಾರಗಳಲ್ಲಿ ಫೇಸ್‌ಬುಕ್ ಮೂಲಕ 'ಪ್ರಜಾವಾಣಿ ನಾಡ ಹಬ್ಬ 2020' ಅನಾವರಣಗೊಳ್ಳುತ್ತಿದ್ದು, ಇಂದು ಕುವೆಂಪು ಗೀತೆಗಳಿಗೆ ನೃತ್ಯರೂಪಕ ನಡೆಸಿಕೊಡುತ್ತಿದ್ದಾರೆ.

ಶನಿವಾರ ಸಂಜೆ 6 ಗಂಟೆಯಿಂದ ‘ಭ್ರಮರಿ ಡ್ಯಾನ್ಸ್ ರೆಪರ್ಟರ್’ ಬೆಂಗಳೂರು, ಅರ್ಪಿಸುವ ಗುರು ಸ್ನೇಹಾ ಕಪ್ಪಣ್ಣ ಸಂಯೋಜನೆಯ ಮನುಜ ಮತ ವಿಶ್ವಪಥ ಕುವೆಂಪು ಗೀತೆಗಳಿಗೆ ನರ್ತನ ಕಾರ್ಯಕ್ರಮ ನಡೆಯುತ್ತಿದೆ.

Live ವೀಕ್ಷಿಸಲು ಲಿಂಕ್: fb.com/prajavani.net

ADVERTISEMENT

ಇಲ್ಲಿಯೂ ವೀಕ್ಷಿಸಬಹುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.