ADVERTISEMENT

ರೆನೊ ಕಿಗರ್: ಮೊದಲ ದಿನವೇ 1,100 ಎಸ್‌ಯುವಿ ಮಾರಾಟ

ಪಿಟಿಐ
Published 3 ಮಾರ್ಚ್ 2021, 13:49 IST
Last Updated 3 ಮಾರ್ಚ್ 2021, 13:49 IST
ಕಿಗರ್
ಕಿಗರ್   

ಮುಂಬೈ: ರೆನೊ ಕಂಪನಿಯು ತನ್ನ ಎಸ್‌ಯುವಿ ‘ಕಿಗರ್‌’ ಮಾರಾಟ ಆರಂಭಿಸಿದ್ದು, ಮೊದಲ ದಿನವೇ 1,100 ವಾಹನಗಳನ್ನು ಮಾರಾಟ ಮಾಡಿದೆ.

ಕಂಪನಿಯ ಜಾಲತಾಣದಲ್ಲಿ ಮಾತ್ರವಲ್ಲದೆ, ಕಂಪನಿಯ ಎಲ್ಲಾ ಡೀಲರ್‌ಶಿಪ್‌ ಕೇಂದ್ರಗಳ ಮೂಲಕವೂ ಈ ವಾಹನದ ಬುಕಿಂಗ್‌ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಕಾರಿನ ಎಕ್ಸ್‌ ಷೋರೂಂ ಬೆಲೆ ₹ 5.45 ಲಕ್ಷದಿಂದ ₹ 9.55 ಲಕ್ಷದವರೆಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT