ನವದೆಹಲಿ: ಸ್ಕೋಡಾ ಆಟೊ ಇಂಡಿಯಾ ಕಂಪನಿಯು ಜುಲೈನಲ್ಲಿ ವಿತರಣೆ ಮಾಡಲಿರುವ ಎಸ್ಯುವಿ ಕುಶಾಕ್ (KUSHAQ) ತಯಾರಿಕೆಯನ್ನು ಆರಂಭಿಸಿರುವುದಾಗಿ ಸೋಮವಾರ ತಿಳಿಸಿದೆ.
ಕಂಪನಿಯ ‘ಇಂಡಿಯಾ 2.0’ ಯೋಜನೆಯ ಅಡಿ ಹೊರಬರುತ್ತಿರುವ ಮೊದಲ ಕಾರು ಇದ್ದಾಗಿದ್ದು, ಪುಣೆಯಚಾಕನ್ನಲ್ಲಿ ಇರುವ ಸ್ಕೋಡಾ ಆಟೊ ಫೋಕ್ಸ್ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಘಟಕದಲ್ಲಿ ತಯಾರಾಗುತ್ತಿದೆ. ಕುಶಾಕ್ ವಾಹನದ ಬೆಲೆಯನ್ನು ಕಂಪನಿಯು ಇನ್ನಷ್ಟೇ ತಿಳಿಸಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.