ADVERTISEMENT

ಟಾಟಾ ಸಫಾರಿ ತಯಾರಿಕೆ ಆರಂಭ

ಪಿಟಿಐ
Published 14 ಜನವರಿ 2021, 11:31 IST
Last Updated 14 ಜನವರಿ 2021, 11:31 IST
ಟಾಟಾ ಮೋಟರ್ಸ್‌ ಕಂಪನಿಯು ಪುಣೆ ಘಟಕದಲ್ಲಿ ಹೊಸ ಸಫಾರಿಯೊಂದಿಗೆ ಕಂಪನಿಯ ಪ್ರಯಾಣಿಕ ವಾಹನ ವಹಿವಾಟು ವಿಭಾಗದ ಅಧ್ಯಕ್ಷ ಶೈಲೇಶ್‌ ಚಂದ್ರ ಮತ್ತು ಅಧ್ಯಕ್ಷ ರಾಜೇಂದ್ರ ಪೇಟ್ಕರ್‌
ಟಾಟಾ ಮೋಟರ್ಸ್‌ ಕಂಪನಿಯು ಪುಣೆ ಘಟಕದಲ್ಲಿ ಹೊಸ ಸಫಾರಿಯೊಂದಿಗೆ ಕಂಪನಿಯ ಪ್ರಯಾಣಿಕ ವಾಹನ ವಹಿವಾಟು ವಿಭಾಗದ ಅಧ್ಯಕ್ಷ ಶೈಲೇಶ್‌ ಚಂದ್ರ ಮತ್ತು ಅಧ್ಯಕ್ಷ ರಾಜೇಂದ್ರ ಪೇಟ್ಕರ್‌   

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯು ಪುಣೆ ಘಟಕದಲ್ಲಿ ಹೊಸ ‘ಸಫಾರಿ’ ತಯಾರಿಕೆಯನ್ನು ಆರಂಭಿಸಿದೆ. ಮೊದಲ ಎಸ್‌ಯುವಿ ಅನ್ನು ಗುರುವಾರ ಅನಾವರಣಗೊಳಿಸಲಾಯಿತು.

‘ಹೊಸ ಅವತಾರದಲ್ಲಿ ಸಫಾರಿ ಕಾರು ತನ್ನ ಪರಂಪರೆಯನ್ನು ಮುಂದಕ್ಕೆ ಒಯ್ಯಲಿದೆ’ ಎಂದು ಕಂಪನಿ ಹೇಳಿದೆ.

ಕುಟುಂಬ ಮತ್ತು ಹಲವು ರೀತಿಯ ಜೀವನಶೈಲಿಯನ್ನು ಬಯಸುವ ಸಮೂಹಕ್ಕೆ ಹೊಸ ಟಾಟಾ ಸಫಾರಿ ಸೂಕ್ತವಾಗಿದೆ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.