ADVERTISEMENT

‘ಇಂಡಿಯನ್‌ ಮನಿ ಡಾಟ್‌ ಕಾಂ’ ಅಧ್ಯಕ್ಷರಾಗಿ ಡಾ. ಶಶಿ ರೆಡ್ಡಿ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 11:56 IST
Last Updated 22 ಸೆಪ್ಟೆಂಬರ್ 2021, 11:56 IST
ಡಾ. ಶಶಿ ರೆಡ್ಡಿ
ಡಾ. ಶಶಿ ರೆಡ್ಡಿ   

ಬೆಂಗಳೂರು: ವೈಯಕ್ತಿಕ ಹಣಕಾಸು ನಿರ್ವಹಣೆಯ ಸಲಹೆ ನೀಡುವ ಕಂಪನಿ ‘ಇಂಡಿಯನ್‌ ಮನಿ ಡಾಟ್‌ ಕಾಂ’ನ ಅಧ್ಯಕ್ಷರಾಗಿ ಡಾ. ಶಶಿ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ರೆಡ್ಡಿ ಅವರ ನೇತೃತ್ವದ ಎಸ್‌ಆರ್‌ಐ ಕ್ಯಾಪಿಟಲ್‌ ಕಂಪನಿಯು ‘ಇಂಡಿಯನ್‌ ಮನಿ ಡಾಟ್‌ ಕಾಂ’ನಲ್ಲಿ ಹೂಡಿಕೆ ಮಾಡಿದೆ.

ಇಂಡಿಯನ್ ಮನಿಡಾಟ್ ಕಾಂ ಅಭಿವೃದ್ಧಿಪಡಿಸಿರುವ ಫೈನಾನ್ಶಿಯಲ್ ಫ್ರೀಡಂ ಆ್ಯಪ್‌ಅನ್ನು 30 ಲಕ್ಷ ಜನ ಸಕ್ರಿಯವಾಗಿ ಬಳಸುತ್ತಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT