ADVERTISEMENT

ವೊಡಾಫೋನ್‌ನಿಂದ ವೇಗದ ಇಂಟರ್ನೆಟ್‌ 5ಜಿ ಸಂಪರ್ಕ

ಪಿಟಿಐ
Published 19 ಸೆಪ್ಟೆಂಬರ್ 2021, 16:42 IST
Last Updated 19 ಸೆಪ್ಟೆಂಬರ್ 2021, 16:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 5ಜಿ ಪರೀಕ್ಷಾರ್ಥ ಪ್ರಯೋಗದಲ್ಲಿ ಪುಣೆ ನಗರದಲ್ಲಿ ಪ್ರತಿ ಸೆಕೆಂಡ್‌ಗೆ ಗರಿಷ್ಠ 3.7 ಗಿಗಾಬೈಟ್‌ ವೇಗದ ಅಂತರ್ಜಾಲ ಸಂಪರ್ಕ ಸಾಧ್ಯವಾಗಿದೆ ಎಂದು ವೊಡಾಫೋನ್ ಐಡಿಯಾ ಕಂಪನಿ ಭಾನುವಾರ ಹೇಳಿದೆ.

ಜಿಯೊ ಕಂಪನಿಯು ಜೂನ್‌ನಲ್ಲಿ ಪ್ರತಿ ಸೆಕೆಂಡ್‌ಗೆ 1 ಜಿಬಿ ವೇಗದ ಸಂಪರ್ಕ ಸಾಧಿಸಿದ್ದಾಗಿ ಹೇಳಿತ್ತು. ಏರ್‌ಟೆಲ್‌ ತಾನು ಕೂಡ ಅಷ್ಟೇ ವೇಗವನ್ನು ಜುಲೈನಲ್ಲಿ ದಾಖಲಿಸಿದ್ದಾಗಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT