ADVERTISEMENT

ನಿಮ್ ಶ್ರಮ, ನಿಮ್ ದುಡ್ಡು, ನಿಮ್ ಉಳಿತಾಯ... ಶೀಘ್ರದಲ್ಲೇ 'ಕಾಸ್‌ಮಾತು' 

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 5:49 IST
Last Updated 18 ಡಿಸೆಂಬರ್ 2019, 5:49 IST
ವೈಯಕ್ತಿಕ ಉಳಿತಾಯಕ್ಕೆ ಹಲವು ದಾರಿ –ಸಂಗ್ರಹ ಚಿತ್ರ
ವೈಯಕ್ತಿಕ ಉಳಿತಾಯಕ್ಕೆ ಹಲವು ದಾರಿ –ಸಂಗ್ರಹ ಚಿತ್ರ   

‘ಮನೆ ಕಟ್ಟಬೇಕು, ಕಾರು ತಗೋಬೇಕು, ಹದಿನೈದು ವರ್ಷಗಳಲ್ಲಿ ಕೋಟಿ ಕೂಡಿಸಬೇಕು, ರಿಟೈರ್‌ಮೆಂಟ್ ಲೈಫ್ ನೆಮ್ಮದಿಯಾಗಿರಬೇಕು, ಷೇರ್‌ ಮಾರ್ಕೆಟ್, ಮ್ಯೂಚುವಲ್ ಫಂಡ್‌ ನನಗೂ ಸರಿಹೋಗುತ್ತಾ...?‘

ವಯಸ್ಸು ಯಾವುದೇ ಆಗಿರಲಿ ಕಾಸು ಉಳಿಸೋಕೆ ಕಾರಣಗಳಂತೂ ಇದ್ದೇ ಇರುತ್ವೆ. ಒಬ್ಬೊಬ್ಬರ ಅವಶ್ಯಕತೆ,ಹಣಕಾಸಿನ ಗುರಿಗಳು ಒಂದೊಂದು ಬಗೆ. ನಿಮ್ಮನ್ನು ಕಾಡುತ್ತಿರುವ ಇಂಥ ಹತ್ತಾರು ಪ್ರಶ್ನೆಗಳಿಗೆ ಪರಿಹಾರ ಆಗಬಲ್ಲ; ಪರ್ಸನಲ್ ಫೈನಾನ್ಸ್‌ ವಿಚಾರವನ್ನು ಮತ್ತಷ್ಟು ಸರಳಗೊಳಿಸಬಲ್ಲ ಲೇಖನಗಳ ಸರಣಿ ಪ್ರಜಾವಾಣಿ ವೆಬ್‌ಸೈಟ್‌ನಲ್ಲಿ ಶೀಘ್ರ ಆರಂಭ.ಓದ್ತಿರಿ:www.prajavani.net/personal-finance

* ದುಡ್ಡು ಉಳಿಸೋದಷ್ಟೇ ಅಲ್ಲ, ಉಳಿಸಿದ ದುಡ್ಡನ್ನು ಬೆಳೆಸೋದು ಹೇಗೆ?

ADVERTISEMENT

* ನೆಮ್ಮದಿಯ ಬದುಕಿಗೆ ಎಫ್‌ಡಿ, ಆರ್‌ಡಿ ಅಷ್ಟೇ ಸಾಕಾ?

* ಉಳಿತಾಯಕ್ಕಿದೆ ನೂರೆಂಟು ದಾರಿ. ನನಗೆ ಯಾವುದು ಒಗ್ಗುತ್ತೆ?

* ನನಗೆ ಯಾವ ವಿಮೆ ಬೇಕು? ಎಂಥ ವಿಮೆ ಬೇಕು?

ನಿಮ್ಮಲ್ಲಿರುವಇಂಥ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕೊಡಲಿದೆ 'ಕಾಸ್‌ಮಾತು'.

ನಿಮ್ ಶ್ರಮ, ನಿಮ್ ದುಡ್ಡು, ನಿಮ್ ಉಳಿತಾಯ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.