ADVERTISEMENT

ನೂತನ ಸಚಿವರಾಗಿ ಪ್ರಮಾಣ ವಚನ: ಯಲ್ಲಾಪುರ–ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಪರಿಚಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 11:00 IST
Last Updated 4 ಆಗಸ್ಟ್ 2021, 11:00 IST
   

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ಅರಬೈಲ್ ಶಿವರಾಮ ಹೆಬ್ಬಾರ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವರ ವ್ಯಕ್ತಿ ಪರಿಚಯ ಇಲ್ಲಿದೆ.

ಹೆಸರು: ಅರಬೈಲ್ ಶಿವರಾಮ ಹೆಬ್ಬಾರ್

ಕ್ಷೇತ್ರ, ಜಿಲ್ಲೆ: ಯಲ್ಲಾಪುರ–ಮುಂಡಗೋಡ

ADVERTISEMENT

ವಯಸ್ಸು: 64 (04/06/1957)

ವಿದ್ಯಾರ್ಹತೆ: SSLC ತನಕ

ಜಾತಿ: ಬ್ರಾಹ್ಮಣ (ಹವ್ಯಕ)

ವಿಧಾನಸಭೆ: ಮೂರನೇ ಬಾರಿಗೆ (2013,2018,2019)

ಸಚಿವರಾಗಿ ಅನುಭವ: ಎರಡನೇ ಬಾರಿಗೆ ಸಚಿವರಾಗಿ ಅನುಭವವಿದೆ.ಮೊದಲು ಸಕ್ಕರೆ ಮತ್ತು ಕಾರ್ಮಿಕ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು, ನಂತರ ಕಾರ್ಮಿಕ ಖಾತೆ ನಿರ್ವಹಿಸುತ್ತಿದ್ದರು.

ವೃತ್ತಿ: ಕೃಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.