ADVERTISEMENT

ಮಲ್ಲೇಶ್ವರದಲ್ಲಿ ಅಂಬಾ ಪರ್ಲ್ಸ್ ಮಳಿಗೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 17:46 IST
Last Updated 18 ಸೆಪ್ಟೆಂಬರ್ 2021, 17:46 IST

ಬೆಂಗಳೂರು: ಅಂಬಾ ಪರ್ಲ್ಸ್ ಆ್ಯಂಡ್ ಜ್ಯುವೆಲರ್ಸ್‌ ಆಭರಣ ಮಳಿಗೆ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಆರಂಭಗೊಂಡಿದೆ.

ಗುಣಮಟ್ಟದ ಮುತ್ತುಗಳು, ಮುತ್ತಿನ ಆಭರಣಗಳು, ಗುಲಾಬಿ ಮುತ್ತುಗಳು, ಹವಳ, ಅಮೆರಿಕನ್ ಡೈಮಂಡ್, ಪ್ರೀಷಿಯಸ್ ಹಾಗೂ ಸೆಮಿ-ಪ್ರೀಷಿಯಸ್ ಹರಳಿನ ಆಭರಣಗಳು, 1 ಗ್ರಾಂ ಚಿನ್ನದ ಆಭರಣಗಳು, ಬೆಳ್ಳಿಯಲ್ಲಿ ಚಿನ್ನ ಲೇಪಿತ ಆಭರಣಗಳೂ ಸಹ ಇಲ್ಲಿ ಲಭ್ಯ ಇವೆ ಎಂದು ಮಳಿಗೆಯ ಮಾಲೀಕರಾದ ಈಶ್ವರಭಾಯಿ ತಿಳಿಸಿದ್ದಾರೆ.

ಪ್ರೋತ್ಸಾಹ ದೊರೆತರೆ ಮುಂದಿನ ದಿನಗಳಲ್ಲಿ ನಗರದ ವಿವಿಧೆಡೆ ಮಳಿಗೆ ತೆರೆಯುವ ಉದ್ದೇಶ ಇದೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.