ADVERTISEMENT

ಕಾರವಾರ: ಕಡಲಾಮೆಯ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 15:53 IST
Last Updated 10 ಸೆಪ್ಟೆಂಬರ್ 2022, 15:53 IST
ಕಾರವಾರದ ಅಲಿಗದ್ದಾ ಕಡಲತೀರದ ಬಳಿ ಶನಿವಾರ ಕಂಡುಬಂದ ದೊಡ್ಡ ಕಡಲಾಮೆಯ ಮೃತದೇಹ
ಕಾರವಾರದ ಅಲಿಗದ್ದಾ ಕಡಲತೀರದ ಬಳಿ ಶನಿವಾರ ಕಂಡುಬಂದ ದೊಡ್ಡ ಕಡಲಾಮೆಯ ಮೃತದೇಹ   

ಕಾರವಾರ: ಇಲ್ಲಿನ ಅಲಿಗದ್ದಾ ಕಡಲತೀರದ ಸಮೀಪ ಸಮುದ್ರದಲ್ಲಿ ಶನಿವಾರ ದೊಡ್ಡದೊಂದು ಕಡಲಾಮೆಯ (ಗ್ರೀನ್ ಸೀ ಟರ್ಟಲ್) ಮೃತದೇಹವು ಕಂಡುಬಂದಿದೆ. ಮೀನುಗಾರರು, ಅರಣ್ಯ ಇಲಾಖೆ ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಅದನ್ನು ದಡಕ್ಕೆ ತಂದರು. ಆಮೆಯು ವಯಸ್ಸಾಗಿ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.