ADVERTISEMENT

Live| ಮೈಸೂರು ದಸರಾ ಮಹೋತ್ಸವ 2021: ಪೊಲೀಸ್‌ ಬ್ಯಾಂಡ್‌ನಿಂದ ಸಂಗೀತ ರಸದೌತಣ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 12:59 IST
Last Updated 11 ಅಕ್ಟೋಬರ್ 2021, 12:59 IST
 ಪೊಲೀಸ್‌ ಬ್ಯಾಂಡ್‌ನಿಂದ ಸಂಗೀತ ರಸದೌತಣ
ಪೊಲೀಸ್‌ ಬ್ಯಾಂಡ್‌ನಿಂದ ಸಂಗೀತ ರಸದೌತಣ   

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ರ ಪ್ರಯುಕ್ತ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು. ಇಂದು ಪೊಲೀಸ್‌ ಬ್ಯಾಂಡ್‌ನಿಂದ ಸಂಗೀತ ರಸದೌತಣ ಸಂಜೆ 6ರಿಂದ.

ಪ್ರಜಾವಾಣಿ ಫೇಸ್‌ಬುಕ್‌ ಪುಟದಲ್ಲಿ ನೇರ ಪ್ರಸಾರ–

* ಸಂಜೆ 7:30ಕ್ಕೆಬಾಗಲಕೋಟೆಯಶ್ರೇಯಾ ಪ್ರಹ್ಲಾದ್ ಕುಲಕರ್ಣಿ ಅವರಿಂದನೃತ್ಯರೂಪಕ

ADVERTISEMENT

* ರಾತ್ರಿ 8:15ಕ್ಕೆ ರಾಯಚೂರಿನ ಶೇಷಗಿರಿ ದಾಸ ಮತ್ತು ತಂಡದಿಂದ 'ದಾಸವಾಣಿ'

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.