ADVERTISEMENT

ಭಾಗ-16: ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 19:30 IST
Last Updated 30 ಜೂನ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

218. ಜೀವಶಾಸ್ತ್ರಜ್ಞರಾದ ಡುಯೊ ಜೇಮ್ಸ್ ಡಿ ವ್ಯಾಟ್ಸನ್ (ಅಮೆರಿಕ) ಮತ್ತು ಫ್ರಾನ್ಸಿಸ್ ಕ್ರಿಕ್ (ಯು.ಕೆ) ಅವರು 1953ರಲ್ಲಿ ಏನನ್ನು ಕಂಡುಹಿಡಿದರು?

ಎ) ಪೆನ್ಸಿಲಿನ್

ಬಿ) ಡಿ.ಎನ್.ಎ. ಸಂರಚನೆ

ADVERTISEMENT

ಸಿ) ಸಿಂಥೆಟಿಕ್ ಆ್ಯಂಟಿಜೆನ್

ಡಿ) ಮಲೇರಿಯಾ ಜರ್ಮ್ಸ್

219. ಆಪ್ಟಿಕಲ್ ಫೈಬರ್ ಯಾವ ತತ್ವದ ಮೇಲೆ ಕೆಲಸ ಮಾಡುತ್ತದೆ?

ಎ) ವಕ್ರೀಭವನ

ಬಿ) ಒಟ್ಟು ಆಂತರಿಕ ಪ್ರತಿಬಿಂಬ

ಸಿ) ಹರಡುವಿಕೆ

ಡಿ) ವ್ಯತಿಕರಣ

220. ನಗಿಸುವ ಅನಿಲ ಯಾವುದು?

ಎ) ನೈಟ್ರೋಜನ್

ಬಿ) ನೈಟ್ರಸ್ ಆಕ್ಸೈಡ್

ಸಿ) ಕಾರ್ಬನ್ ಡೈ ಆಕ್ಸೈಡ್

ಡಿ) ಆಕ್ಸಿಜನ್

221. ‘ವಾಷಿಂಗ್ ಸೋಡಾ’ ಇದು ಯಾವುದರ ಸಾಮಾನ್ಯ ಹೆಸರು?

ಎ) ಸೋಡಿಯಂ ಕಾರ್ಬೋನೇಟ್

ಬಿ) ಕ್ಯಾಲ್ಸಿಯಂ ಬೈ ಕಾರ್ಬೋನೇಟ್

ಸಿ) ಸೋಡಿಯಂ ಬೈ ಕಾರ್ಬೋನೇಟ್

ಡಿ) ಕ್ಯಾಲ್ಸಿಯಂ ಕಾರ್ಬೋನೇಟ್

222. ಪೆನ್ಸಿಲ್‌ನಲ್ಲಿ ಉಪಯೋಗಿಸುವ ವಸ್ತು

ಎ) ಗ್ರಾಫೈಟ್

ಬಿ) ಸಿಲಿಕಾನ್

ಸಿ) ಚಾರ್ಕೋಲ್

ಡಿ) ಫಾಸ್ಪರಸ್

223. ಬಲೂನ್‌ಗಳಲ್ಲಿ ಯಾವ ಅನಿಲವನ್ನುತುಂಬಿರುತ್ತಾರೆ?

ಎ) ನೈಟ್ರೋಜನ್

ಬಿ) ಹೀಲಿಯಂ

ಸಿ) ಆಕ್ಸಿಜನ್

ಡಿ) ಆರ್ಗಾನ್

224. ‘ಪೆಟ್ರೋಲಿಯಂ’ ಎಂಬ ಪದವು ‘ಪೆಟ್ರಾ’ ಮತ್ತು ‘ಓಲಿಯಂ’ ಎಂಬ ಎರಡು ಪದಗಳಿಂದ ಆಗಿದೆ. ಈ ಪದಗಳು ಯಾವ ಭಾಷೆಯವು?

ಎ) ಗ್ರೀಕ್ ಪದಗಳು

ಬಿ) ಫ್ರೆಂಚ್ ಪದಗಳು

ಸಿ) ಲ್ಯಾಟಿನ್ ಪದಗಳು

ಡಿ) ರಷ್ಯನ್‌ ಪದಗಳು

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.