ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 20:28 IST
Last Updated 8 ಆಗಸ್ಟ್ 2021, 20:28 IST
   

491.ಈ ಕೆಳಗಿನವುಗಳಲ್ಲಿ ಯಾವುದು ಕಾವೇರಿ ನದಿಯ ಉಪನದಿಯಲ್ಲ?

ಎ)ಕೊಯ್ನಾ

ಬಿ)ಹೇಮಾವತಿ

ADVERTISEMENT

ಸಿ)ಕಬಿನಿ

ಡಿ) ಅರ್ಕಾವತಿ

492.ದೇವಿ ಪ್ರಸಾದ್ಶೆಟ್ಟಿ ಇವರು ಪ್ರಸಿದ್ಧ

ಎ)ಹೃದ್ರೋಗತಜ್ಞ

ಬಿ) ನೇತ್ರಶಾಸ್ತ್ರಜ್ಞ

ಸಿ) ಮನೋವೈದ್ಯ

ಡಿ) ಎಲುವು-ಕೀಲು ತಜ್ಞ

493.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ?

ಎ)ಅಹ್ಮದಾಬಾದ್

ಬಿ)ರಾಜಕೋಟ್

ಸಿ)ಲಕ್ನೋ

ಡಿ)ವಾರಾಣಸಿ

494. ಟೋಕಿಯೋದಲ್ಲಿ ಪ್ರಸ್ತುತ ನಡೆಯುತ್ತಿರುವಒಲಿಂಪಿಕ್ ಕ್ರೀಡಾಕೂಟದ ಭಾರ ಎತ್ತುವಿಕೆ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮಹಿಳಾ ಕ್ರೀಡಾಪಟು ಯಾರು?

ಎ) ಮೀರಾಬಾಯಿ ಚಾನು

ಬಿ) ಪಿ.ವಿ.ಸಿಂಧು

ಸಿ) ಮೇರಿ ಕೋಮ್

ಡಿ) ಸಾನಿಯಾ ಮಿರ್ಜಾ

495.ಈಶಾನ್ಯ ಮಾನ್ಸೂನ್‌ನಿಂದ ತಮಿಳುನಾಡಿಗೆ ಸಾಮಾನ್ಯವಾಗಿ ಮಳೆಯಾಗುವುದು ಯಾವ ತಿಂಗಳಿನಲ್ಲಿ?

ಎ)ಜೂನ್-ಆಗಸ್ಟ್

ಬಿ)ಅಕ್ಟೋಬರ್-ಡಿಸೆಂಬರ್

ಸಿ)ಜನವರಿ-ಮಾರ್ಚ್

ಡಿ)ಯಾವುದೂ ಅಲ್ಲ

496.“ಗೋಲ್ ಗುಂಬಜ್”ಯಾರ ಸಮಾಧಿ?

ಎ)ಮಹಮ್ಮದ್ ಆದಿಲ್ ಷಾ

ಬಿ)ಯೂಸುಫ್ ಆದಿಲ್ ಷಾ

ಸಿ) ಮಮ್ತಾಜ್‌ ಬೇಗಂ

ಡಿ)ಸಿಕಂದರ್ ಆದಿಲ್ ಷಾ

497.ಸಿಂಡಿಕೇಟ್ ಬ್ಯಾಂಕ್‌ ಸ್ಥಾಪನೆಯಾದ ವರ್ಷ

ಎ) 1921

ಬಿ) 1922

ಸಿ) 1924

ಸಿ) 1925

498.ಪ್ರಶಸ್ತಿ ವಿಜೇತ ಚಿತ್ರಗಳಾದ“ತಬರನ ಕಥೆ”,“ದ್ವೀಪ”ಹಾಗೂ“ಗುಲಾಬಿ ಟಾಕೀಸ್”ಚಿತ್ರಗಳನಿರ್ದೇಶಕಯಾರು

ಎ)ನಾಗತಿಹಳ್ಳಿ ಚಂದ್ರಶೇಖರ್

ಬಿ)ಗಿರೀಶ್ ಕಾಸರವಳ್ಳಿ

ಸಿ)ಸುನಿಲ್ ಕುಮಾರ್ ದೇಸಾಯಿ

ಡಿ)ಪುಟ್ಟಣ್ಣ ಕಣಗಾಲ್

499.ಮ್ಯಾರಥಾನ್ ಓಟದಲ್ಲಿ ಕ್ರಮಿಸಬೇಕಾದ ದೂರವೆಷ್ಟು?

ಎ) 26.385ಕಿ.ಮೀ

ಬಿ) 42.195ಕಿ.ಮೀ

ಸಿ) 15.600ಕಿ.ಮೀ

ಡಿ) 30ಕಿ.ಮೀ

500.ಮೂಲಭೂತಕರ್ತವ್ಯಗಳನ್ನು ಭಾರತ ಸಂವಿಧಾನಕ್ಕೆಸೇರ್ಪಡೆ ಮಾಡಿದ ವರ್ಷ

ಎ) 1976

ಬಿ) 1978

ಸಿ) 1980

ಡಿ) 1991

501.ಉಪವಿಭಾಗದಪೊಲೀಸ್ಅಧಿಕಾರಿ ಯಾರಾಗಿರುತ್ತಾರೆ?

ಎ)ಪಿ.ಎಸ್.ಐ

ಬಿ)ಸಿ.ಪಿ.ಐ

ಸಿ)ಡಿ.ಎಸ್.ಪಿ

ಡಿ)ಎ.ಎಸ್.ಐ

502.ಈ ಕೆಳಗಿನವುಗಳಲ್ಲಿ ಯಾವುದುಕರ್ನಾಟಕ ರಾಜ್ಯಪೊಲೀಸ್‌ ಘಟಕ ಅಲ್ಲ?

ಎ)ಸಿ.ಐ.ಡಿ

ಬಿ)ಎ.ಸಿ.ಬಿ

ಸಿ)ರಾಜ್ಯ ಗುಪ್ತಚರ ವಾರ್ತೆ

ಡಿ)ಸಿ.ಬಿ.ಐ

503. ಕರ್ನಾಟಕಪೊಲೀಸ್‌ ಇಲಾಖೆಯಲ್ಲಿವಾರದ ಕವಾಯತವನ್ನು ಯಾವ ದಿನದಂದು ನಡೆಸಲಾಗುತ್ತದೆ?

ಎ)ಮಂಗಳವಾರ

ಬಿ)ಭಾನುವಾರ

ಸಿ)ಶುಕ್ರವಾರ

ಡಿ)ಗುರುವಾರ

504. ಈಚೆಗೆ ವಿಶ್ವ ಪಾರಂಪರಿಕ ತಾಣಗಳಿಗೆ ಸೇರ್ಪಡೆಯಾದ ಪ್ರಾಚೀನ ಭಾರತದ ನಗರ ಯಾವುದು?

ಎ) ಧೋಲವೀರಾ

ಬಿ) ಹರಪ್ಪ

ಸಿ) ಮೆಹಂಜೋದಾರ

ಡಿ) ಕಾಲಿಂಗ್‌ಬಂಗನ್

505.ಚೋಳರ ರಾಜಧಾನಿ ಯಾವುದು?

ಎ)ವಂಜಿ

ಬಿ)ಉರೈಯೂರು

ಸಿ) ಕಂಚಿ

ಡಿ)ಮಧುರೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.