ADVERTISEMENT

Prajavani Live | ಎಂಜಿನಿಯರಿಂಗ್‌ ಪದವಿ ಹಾಗೂ ಉದ್ಯೋಗಾವಕಾಶ

ಪ್ರಜಾವಾಣಿ ವಿಶೇಷ
Published 27 ಆಗಸ್ಟ್ 2021, 10:31 IST
Last Updated 27 ಆಗಸ್ಟ್ 2021, 10:31 IST
ಪ್ರಜಾವಾಣಿ ಲೈವ್‌ನಲ್ಲಿ ಡಾ.ರಶ್ಮಿ ಎಂ.ಆರ್.
ಪ್ರಜಾವಾಣಿ ಲೈವ್‌ನಲ್ಲಿ ಡಾ.ರಶ್ಮಿ ಎಂ.ಆರ್.   

‘ಎಂಜಿನಿಯರಿಂಗ್ ಪದವಿ, ವಿವಿಧ ಕೋರ್ಸ್‌ಗಳು ಹಾಗೂ ಭವಿಷ್ಯದ ಉದ್ಯೋಗಾವಕಾಶಗಳು’ ಈ ವಿಷಯದ ಕುರಿತು ‘ಪ್ರಜಾವಾಣಿ ಲೈವ್‌’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾರೆ ಬೆಂಗಳೂರಿನ ಅಮೃತಾ ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕಿ ಡಾ.ರಶ್ಮಿ ಎಂ.ಆರ್.

ಈ ಕಾರ್ಯಕ್ರಮ ಪ್ರಜಾವಾಣಿಯ ಫೇಸ್‌ಬುಕ್‌, ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.

ಲೈವ್ ಇಲ್ಲಿ ವೀಕ್ಷಿಸಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.