ಆಲದಮರ: ಪ್ರಜಾವಾಣಿ ಕ್ಲಬ್ಹೌಸ್– ಭಾನುವಾರದ ಪ್ರಜಾವಾಣಿ ಕ್ಲಬ್ ಹೌಸ್ ಕಾರ್ಯಕ್ರಮ
ವಿಷಯ: ‘ಕನ್ನಡ ಧಾರಾವಾಹಿಗಳಲ್ಲಿ ಮಹಿಳೆ’
ಸಮಯ: ಇಂದು ಬೆಳಿಗ್ಗೆ 10.30 ರಿಂದ 12.30
ಕಾರ್ಯಕ್ರಮದ ಲಿಂಕ್: https://www.clubhouse.com/join/prajavani/3KP4T5Iw/xqjWYRV4
ಭಾಗವಹಿಸುವವರು
* ಪಿ. ಶೇಷಾದ್ರಿ, ಧಾರಾವಾಹಿ, ಚಲನಚಿತ್ರ ನಿರ್ದೇಶಕ
* ಆರ್. ಪ್ರೀತಂ ಶೆಟ್ಟಿ, ಧಾರಾವಾಹಿ, ಚಲನಚಿತ್ರ ನಿರ್ದೇಶಕ
* ರಂಜನಿ ರಾಘವನ್, ಕನ್ನಡತಿ ಧಾರಾವಾಹಿಯ ‘ಭುವನೇಶ್ವರಿ ಟೀಚರ್’
* ನಂದಿನಿ ವಿಠ್ಠಲ್, ಮುಕ್ತ ಮುಕ್ತ ಧಾರಾವಾಹಿಯ ‘ದೇವಯಾನಿ’
*ಕಿರುತೆರೆ ಚಿತ್ರಕಥೆ ಬರಹಗಾರ್ತಿ ಮಾಧುರಿ ಶಿವಣಗಿ ಮತ್ತು ನೀವು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.