ADVERTISEMENT

ಪ್ರಜಾವಾಣಿ ಸೆಲೆಬ್ರಿಟಿLive: ಬಿಗ್ ಬಾಸ್ ವಿಜೇತ ಮಂಜು ಪಾವಗಡ ಜೊತೆಗೆ ‘ಮುಖಾಮುಖಿ’

ಪ್ರಜಾವಾಣಿ ವಿಶೇಷ
Published 13 ಆಗಸ್ಟ್ 2021, 6:34 IST
Last Updated 13 ಆಗಸ್ಟ್ 2021, 6:34 IST
ಮಂಜು ಪಾವಗಡ
ಮಂಜು ಪಾವಗಡ   

‘ಮಜಾಭಾರತ’ ಖ್ಯಾತಿಯ ಬಿಗ್‌ ಬಾಸ್‌ ವಿಜೇತ ಮಂಜು ಪಾವಗಡ ಅವರು ಇಂದು ಪ್ರಜಾವಾಣಿ ಸೆಲೆಬ್ರಿಟಿ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಕಾರ್ಯಕ್ರಮವು ಮಧ್ಯಾಹ್ನ12 ರಿಂದ 1ರ ವರೆಗೆಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ನಲ್ಲಿ ಏಕಕಾಲಕ್ಕೆ ನೇರಪ್ರಸಾರವಾಗಲಿದೆ.

fb.com/Prajavani.net|Youtube.com/Prajavani|Twitter.com/Prajavaniಮೂಲಕ ಇದ್ದಲ್ಲಿಂದಲೇಲೈವ್‌ ವೀಕ್ಷಿಸಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.