ADVERTISEMENT

ಏಷ್ಯಾ ಜ್ಯುವೆಲ್‌ ಫೇರ್‌ನಲ್ಲಿ ಹರ್ಷಿಕಾ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 13:11 IST
Last Updated 3 ಮಾರ್ಚ್ 2019, 13:11 IST
ಹರ್ಷಿಕಾ ಪೂಣಚ್ಚ
ಹರ್ಷಿಕಾ ಪೂಣಚ್ಚ   

ನಗರದಲ್ಲಿ ಆಯೋಜನೆಗೊಂಡಿದ್ದ ಏಷ್ಯಾ ಜ್ಯುವೆಲ್‌ ಫೇರ್‌ನಲ್ಲಿ ನಟಿ ಹರ್ಷಿಕಾ ಪೂಣಚ್ಚ ಆಭರಣಗಳನ್ನು ತೊಟ್ಟು ಮಿಂಚಿದರು.

ಕೆಂಪು ಗೌನ್‌, ಅದಕ್ಕೆ ಒಪ್ಪುವ ಕತ್ತಿನ ಸರ, ಕಿವಿಯೋಲೆ, ಕೆಂಪು ಬಣ್ಣದ ತುಟಿ ರಂಗಿನಿಂದ ನೋಡುಗರ ಮನ ಸೆಳೆದರು.

ಜೆ.ಡಬ್ಲ್ಯು ಮ್ಯಾರಿಯಟ್‌ ಹೋಟೆಲ್‌ನಲ್ಲಿ ಕಾರ್ಯಕ್ರಮವನ್ನು ಹರ್ಷಿಕಾ ಉದ್ಘಾಟಿಸಿದರು. ಸೋಮವಾರ ರಾತ್ರಿ 8 ಗಂಟೆವರೆಗೂ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.