ADVERTISEMENT

Pv Facebook Live: ಆರೋಗ್ಯ ಹಾಗೂ ವೆಲ್‌ನೆಸ್

ಪ್ರಜಾವಾಣಿ ವಿಶೇಷ
Published 29 ಜೂನ್ 2021, 5:37 IST
Last Updated 29 ಜೂನ್ 2021, 5:37 IST
ಪ್ರಜಾವಾಣಿ ಲೈವ್‌ನಲ್ಲಿ ಡಾ. ಬ್ರಹ್ಮಾನಂದ ನಾಯಕ್
ಪ್ರಜಾವಾಣಿ ಲೈವ್‌ನಲ್ಲಿ ಡಾ. ಬ್ರಹ್ಮಾನಂದ ನಾಯಕ್   

ಬೆಂಗಳೂರಿನ ಆಯುರ್ವೇದಿಸಂನಲ್ಲಿ ಆಯುರ್ವೇದ ವೈದ್ಯ, ಆಯುರ್ ಸೆಂಟ್ರಲ್‌ನ ನಿರ್ದೇಶಕ ಡಾ. ಬ್ರಹ್ಮಾನಂದ ನಾಯಕ್ ಅವರು ವೆಲ್‌ನೆಸ್ (ಕ್ಷೇಮ) ಹಾಗೂ ಅರೋಗ್ಯ ಪಾಲನೆಗೆ ಆಯುರ್ವೇದ ಟಿಪ್ಸ್ ಹಾಗೂ ಸಲಹೆಯನ್ನುಪ್ರಜಾವಾಣಿ ಲೈವ್‌ನಲ್ಲಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮ ಪ್ರಜಾವಾಣಿಯ ಫೇಸ್‌ಬುಕ್‌, ಯೂಟ್ಯೂಬ್‌, ಟ್ವಿಟರ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರವಾಗುತ್ತಿದೆ.

ಲೈವ್ ಇಲ್ಲಿ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT