ADVERTISEMENT

ಭಾರತ: ಜುಲೈ ತಿಂಗಳಲ್ಲಿ ನಿರುದ್ಯೋಗ ದರ ಇಳಿಕೆ

ರಾಯಿಟರ್ಸ್
Published 2 ಆಗಸ್ಟ್ 2021, 10:22 IST
Last Updated 2 ಆಗಸ್ಟ್ 2021, 10:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಜೂನ್‌ ತಿಂಗಳಲ್ಲಿ ಶೇ 9.17ರಷ್ಟಿದ್ದ ಭಾರತದ ನಿರುದ್ಯೋಗ ದರ ಜುಲೈ ತಿಂಗಳಲ್ಲಿ ಶೇ 6.95ಕ್ಕೆ ಇಳಿದಿದೆ‘ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಮಾಹಿತಿ ನೀಡಿದೆ.

ಮೇ ತಿಂಗಳಿನಿಂದ ಸೋಂಕು ಕಡಿಮೆಯಾದ ನಂತರ ಎಲ್ಲ ರಾಜ್ಯಗಳೂ ಲಾಕ್‌ಡೌನ್‌ ತೆರೆವುಗೊಳಿಸಿದವು. ಹೀಗಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಬಹುತೇಕ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT