ADVERTISEMENT

ವಾಚಕರ ವಾಣಿ | ಮಾರಾಟಕ್ಕೆ ಸರ್ಕಾರಿ ಶಾಲಾ ಕಟ್ಟಡ: ಶೋಚನೀಯ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 21:42 IST
Last Updated 19 ಆಗಸ್ಟ್ 2022, 21:42 IST

‘ಬೆಂಗಳೂರಿನಲ್ಲಿ ಸರ್ಕಾರಿ ಶಾಲೆ ಮಾರಾಟಕ್ಕಿದೆ’ ಎಂಬ ವರದಿ (ಪ್ರ.ವಾ., ಆ. 18) ಓದಿ ಬಹಳ ಬೇಸರವಾಯಿತು. ದಾನಿಗಳು ಶಿಕ್ಷಣದ ಸಲುವಾಗಿ ಕೊಟ್ಟಂತಹ ಜಾಗದಲ್ಲಿ ಇರುವ ಪ್ರಸ್ತುತ ಶಾಲಾ ಕಟ್ಟಡವನ್ನು ಯಾವುದೇ ಕಾರಣಕ್ಕೂ ಮಾರುವುದು ತರವಲ್ಲ. ಇದೊಂದು ಶೋಚನೀಯ ಬೆಳವಣಿಗೆ. ಇಂತಹ ಪ್ರಕರಣ ಮರುಕಳಿಸದಂತೆ ಮಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿ.
ವೈ.ಎನ್.ನಾಗರಾಜ,ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.