ADVERTISEMENT

ಚಿತ್ರಗಳು: ವಾರಾಂತ್ಯಕ್ಕೆ ನಂದಿ ಬೆಟ್ಟದ ದಾರಿ

ವಾರಾಂತ್ಯದಲ್ಲಿ ನಂದಿ ಬೆಟ್ಟದ ಕಡೆಗೆ ಹೊರಡುವವರ ಸಂಖ್ಯೆ ಹೆಚ್ಚಿದೆ. ಕೋವಿಡ್‌–19 ಲಾಕ್‌ಡೌನ್‌ ತೆರವಾಗುತ್ತಿದ್ದಂತೆ ನಗರ ಪ್ರದೇಶಗಳ ಜನರು ನಂದಿ ಬೆಟ್ಟದತ್ತ ಸಾಗುತ್ತಿದ್ದಾರೆ. ಬೆಟ್ಟದ ತುದಿಗೆ ಏರಿ, ಜೋರು ಗಾಳಿಗೆ ಮೈಯೊಡ್ಡಿ ಸುತ್ತಲಿನ ಪರಿಸರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. –ಚಿತ್ರಗಳು: ದಿನೇಶ್‌ ಎಸ್‌.ಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 10:23 IST
Last Updated 11 ಜುಲೈ 2021, 10:23 IST
ನಂದಿ ಬೆಟ್ಟದ ಮೇಲೆ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು– ಚಿತ್ರ: ದಿನೇಶ್‌ ಎಸ್‌.ಕೆ
ನಂದಿ ಬೆಟ್ಟದ ಮೇಲೆ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು– ಚಿತ್ರ: ದಿನೇಶ್‌ ಎಸ್‌.ಕೆ   
ನಂದಿ ಬೆಟ್ಟದ ಮೇಲಿನಿಂದ ನೋಡಿದರೆ, ದೂರದಲ್ಲಿ ಕಾಣುವ ಬೆಟ್ಟದ ಸಾಲುಗಳು– ಚಿತ್ರ: ದಿನೇಶ್‌ ಎಸ್‌.ಕೆ
ಕುಟುಂಬ, ಸ್ನೇಹಿತರೊಂದಿಗೆ ನಂದಿ ಬೆಟ್ಟಕ್ಕೆ ಬರುವವರ ಸಂಖ್ಯೆ ಹೆಚ್ಚಳ– ಚಿತ್ರ: ದಿನೇಶ್‌ ಎಸ್‌.ಕೆ
ಮೋಡಗಳು ಧರೆಗಿಳಿಯುವಂತೆ ಕಾಣುತ್ತಿರುವುದು– ಚಿತ್ರ: ದಿನೇಶ್‌ ಎಸ್‌.ಕೆ
ನಂದಿ ಬೆಟ್ಟದಿಂದ ಎದುರು ಕಾಣುವ ಮತ್ತೊಂದು ಬೆಟ್ಟವನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು– ಚಿತ್ರ: ದಿನೇಶ್‌ ಎಸ್‌.ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.