ADVERTISEMENT

ಕಾರವಾರ: ಹೆಬ್ಬಾವನ್ನು ನುಂಗಲು ಕಾಳಿಂಗ ಸರ್ಪ ಯತ್ನ! ಚಿತ್ರಗಳಲ್ಲಿ ನೋಡಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 16:46 IST
Last Updated 20 ಆಗಸ್ಟ್ 2021, 16:46 IST
ಕಾರವಾರದ ಹರಿದೇವ ನಗರದಲ್ಲಿ ಕಾಳಿಂಗ ಸರ್ಪ ಹೆಬ್ಬಾವನ್ನು ನುಂಗಲು ಯತ್ನಿಸಿದೆ.
ಕಾರವಾರದ ಹರಿದೇವ ನಗರದಲ್ಲಿ ಕಾಳಿಂಗ ಸರ್ಪ ಹೆಬ್ಬಾವನ್ನು ನುಂಗಲು ಯತ್ನಿಸಿದೆ.   
ಸುಮಾರು ಅರ್ಧ ಗಂಟೆ ಎರಡೂ ಕಾದಾಡಿದ್ದು, ಸ್ಥಳೀಯರು ಆತಂಕಗೊಂಡಿದ್ದರು.
ಕಾಳಿಂಗ ಸರ್ಪವು ಬುಸುಗುಟ್ಟುವ ಸದ್ದಿನಿಂದ ಸ್ಥಳೀಯರು ಬೆದರಿದ್ದರು.
ಅರಣ್ಯ ಸಿಬ್ಬಂದಿ ಸಹಾಯದಿಂದ ಹೆಬ್ಬಾವು ಪ್ರಾಣಾಪಾಯದಿಂದ ಪಾರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.