ADVERTISEMENT

PHOTOS | 'SIIMA' ಪ್ರಶಸ್ತಿ ಪ್ರದಾನ ಸಮಾರಂಭ: ಕನ್ನಡದ ನಟ ನಟಿಯರ ಕಲರವ

ಪ್ರತಿಷ್ಠಿತ ದಕ್ಷಿಣ ಭಾರತ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸೈಮಾ ಪ್ರಶಸ್ತಿ) ಪ್ರದಾನ ಶನಿವಾರ ಹೈದರಾಬಾದ್‌ನಲ್ಲಿ ನಡೆದಿದ್ದು, ಈ ಪೈಕಿ ಕನ್ನಡದ 14 ಪ್ರತಿಭೆಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.2019ನೇ ಸಾಲಿನಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಿಗೆ ಈ ಪ್ರಶಸ್ತಿ ಪುರಸ್ಕಾರ ನೀಡಲಾಗಿದೆ.ಅವನೇ ಶ್ರೀಮನ್ನಾರಾಯಣ,ಆಯುಷ್ಮಾನ್‌ ಭವ,ಯಜಮಾನ,ಅಮರ್‌,ಮನೆ ಮಾರಾಟಕ್ಕಿದೆ,ಕನ್ನಡ್‌ ಗೊತ್ತಿಲ್ಲ,ಭರಾಟೆ ಸಿನಿಮಾಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿವೆ.

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 10:30 IST
Last Updated 19 ಸೆಪ್ಟೆಂಬರ್ 2021, 10:30 IST
 ಸೈಮಾ ಪ್ರಶಸ್ತಿ
ಸೈಮಾ ಪ್ರಶಸ್ತಿ   
ಕಾರುಣ್ಯ ರಾಂ
ಶ್ರೀಲೀಲಾ
ಅಮರ್‌ ಚಿತ್ರದಲ್ಲಿನ ನಟನೆಗೆ ಅಭಿಷೇಕ್‌ ಅಂಬರೀಷ್‌ಗೆ ಪ್ರಶಸ್ತಿ
ಮನೆ ಮಾರಾಟಕ್ಕಿದೆ ಸಿನಿಮಾದಲ್ಲಿ ನಟನೆಗೆ ಕಾರುಣ್ಯ ರಾಂ ಅವರಿಗೆ ಪ್ರಶಸ್ತಿ
ಭರಾಟೆ ಸಿನಿಮಾದಲ್ಲಿನ ನಟನೆಗೆ ಸಾಯಿಕುಮಾರ್‌ಗೆ ಪ್ರಶಸ್ತಿ
ಆಯುಷ್ಮಾನ್‌ ಭವ ಚಿತ್ರದಲ್ಲಿ ರಚಿತಾ ರಾಂಗೆ ಪ್ರಶಸ್ತಿ
ಯಜಮಾನ ಚಿತ್ರದಲ್ಲಿನ ನಟನೆಗೆ ಸಾಧುಕೊಕಿಲಾಗೆ ಪ್ರಶಸ್ತಿ
ಯಜಮಾನ ಚಿತ್ರದ ನಿರ್ದೇಶನಕ್ಕೆ ಹರಿಕೃಷ್ಣ ಅವರಿಗೆ ಪ್ರಶಸ್ತಿ
ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿನ ನಟನೆಗೆ ರಕ್ಷಿತ್‌ ಶೆಟ್ಟಿಗೆ ಪ್ರಶಸ್ತಿ
ಯಜಮಾನ ಚಿತ್ರದಲ್ಲಿನ ನಟನೆಗೆ ಶೈಲಜಾ ನಾಗ್‌ ಅವರಿಗೆ ಪ್ರಶಸ್ತಿ.
ಯಜಮಾನ ಚಿತ್ರದಲ್ಲಿ ನಟನೆಗೆ ದೇವರಾಜ್‌ಗೆ ಪ್ರಶಸ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.