ADVERTISEMENT

ಮಾಲ್ಡೀವ್ಸ್‌ನಲ್ಲಿ ನಾಗಿನಿ: ಸುರಭಿ ಚಂದನಾ ಪ್ರವಾಸದ ಫೋಟೊ ವೈರಲ್

ನಾಗಿನ್ 5 ಧಾರಾವಾಹಿಯ ಮೂಲಕ ಹಿಂದಿ ಕಿರುತೆರೆಯಲ್ಲಿ ಹೆಸರು ಗಳಿಸಿರುವ ನಟಿ ಸುರಭಿ ಚಂದನಾ ಮಾಲ್ಡೀವ್ಸ್‌ಗೆ ಪ್ರವಾಸ ತೆರಳಿದ್ದಾರೆ.ಚಿತ್ರಕೃಪೆ: ನಟಿ ಸುರಭಿ ಚಂದನಾ ಇನ್‌ಸ್ಟಾಗ್ರಾಂ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 5:26 IST
Last Updated 3 ಆಗಸ್ಟ್ 2021, 5:26 IST
ನಾಗಿನ್ 5 ಧಾರಾವಾಹಿಯ ಮೂಲಕ ಹಿಂದಿ ಕಿರುತೆರೆಯಲ್ಲಿ ಹೆಸರು ಗಳಿಸಿರುವ ನಟಿ ಸುರಭಿ ಚಂದನಾ ಮಾಲ್ಡೀವ್ಸ್‌ಗೆ ಪ್ರವಾಸ ತೆರಳಿದ್ದಾರೆ.
ನಾಗಿನ್ 5 ಧಾರಾವಾಹಿಯ ಮೂಲಕ ಹಿಂದಿ ಕಿರುತೆರೆಯಲ್ಲಿ ಹೆಸರು ಗಳಿಸಿರುವ ನಟಿ ಸುರಭಿ ಚಂದನಾ ಮಾಲ್ಡೀವ್ಸ್‌ಗೆ ಪ್ರವಾಸ ತೆರಳಿದ್ದಾರೆ.   
ನಟಿ ಸುರಭಿ ಚಂದನಾ ಮಾಲ್ಡೀವ್ಸ್ ಬೀಚ್ ಮತ್ತು ಬಿಕಿನಿ ಫೋಟೊಗಳು ವೈರಲ್ ಆಗಿವೆ.
ಲಾಕ್‌ಡೌನ್‌ ಬಳಿಕ ಬಾಲಿವುಡ್‌ ಸೆಲೆಬ್ರಿಟಿಗಳು ಪ್ರವಾಸ ಹೋಗುವುದನ್ನು ಮಿಸ್ ಮಾಡಿಕೊಂಡಿದ್ದರು.
ನಟಿ ಸುರಭಿ, ಬೀಚ್‌ನಲ್ಲಿ ತೆಗೆಸಿಕೊಂಡಿರುವ ಫೋಟೊಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.
ಸುರಭಿ ಚಂದನಾ, ಇಶ್ಕ್‌ಬಾಜ್‌ನಲ್ಲೂ ನಟಿಸಿದ್ದಾರೆ. ಮಾಲ್ಡೀವ್ಸ್‌ನ ಕೊಕೊ ಪಾಮ್ ಬೊಡು ಹಿಥಿ ಬೀಚ್‌ನಲ್ಲಿ ಡಿನ್ನರ್ ಮಾಡುತ್ತಿರುವ ಚಿತ್ರವನ್ನೂ ನಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.