ಚಿತ್ರಗಳಲ್ಲಿ ನೋಡಿ: ವೀಕೆಂಡ್ ಕರ್ಫ್ಯೂ– ಹೇಗಿದೆ ರಾಷ್ಟ್ರ ರಾಜಧಾನಿ ದೆಹಲಿ?
UPDATED : Apr 17 2021, 12:53 IST
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ಘೋಷಿಸಿರುವುದರಿಂದ ಸದಾ ಗಿಜಿಗುಡುತ್ತಿದ್ದ ಪ್ರಸಿದ್ಧ ಕನಾಟ್ ಪ್ಲೇಸ್ ಜನರಿಲ್ಲದೆ ಬಣಗುಡುತ್ತಿದೆ. ಪಾಲಿಕಾ ಬಜಾರ್ ಸೇರಿದಂತೆ ಇಲ್ಲಿನ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿವೆ. ರಾಜೀವ್ ಚೌಕ್ ರಸ್ತೆ ಬಿಕೋ ಎನ್ನುತ್ತಿದೆ. ದೆಹಲಿಯ ವೀಕೆಂಡ್ ಕರ್ಫ್ಯೂ ಚಿತ್ರಗಳಲ್ಲಿ ನೋಡಿ.
New Delhi | curfew |