ADVERTISEMENT

Photos: ಕೃಷ್ಣ ಜನ್ಮಾಷ್ಟಮಿ- ಕಲಬುರಗಿಯಲ್ಲಿ ಕೃಷ್ಣ ವೇಷಧಾರಿ ಮಕ್ಕಳ ಸಂಭ್ರಮ

ಕೃಷ್ಣ ಮತ್ತು ರಾಧೆ ವೇಷಭೂಷಣದಲ್ಲಿ ಶುಕ್ರವಾರ ಕಲಬುರಗಿಯ ವಿವಿಧಡೆ ಮಕ್ಕಳು ಸಂಭ್ರಮದಿಂದ ಕ್ಯಾಮೆರಾ ಕಣ್ಣಿಗೆ ಕಂಡುಬಂದದ್ದು ಹೀಗೆ–ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 12:42 IST
Last Updated 19 ಆಗಸ್ಟ್ 2022, 12:42 IST
ಕೃಷ್ಣ ವೇಷಧಾರಿ ಮಗುವನ್ನು ಎತ್ತಿ ಹಿಡಿದ ಅಮ್ಮ– ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕೃಷ್ಣ ವೇಷಧಾರಿ ಮಗುವನ್ನು ಎತ್ತಿ ಹಿಡಿದ ಅಮ್ಮ– ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌   
ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ತೊಡಗಿರುವ ಮಕ್ಕಳು– ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕೃಷ್ಣ ವೇಷಧಾರಿ ಮಕ್ಕಳು– ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕೃಷ್ಣ ವೇಷಧಾರಿ ಮಕ್ಕಳ ಸಂಭ್ರಮ– ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕೃಷ್ಣ ವೇಷಧಾರಿ ಮಕ್ಕಳು– ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕೃಷ್ಣ ವೇಷಧಾರಿ ಮಗುವನ್ನು ಎತ್ತಿಹಿಡಿದಿರುವ ಮಹಿಳೆಯರು– ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.