ADVERTISEMENT

Photos: ಮೆಟ್‌ ಗಾಲಾ ಫ್ಯಾಶನ್ ಶೋದಲ್ಲಿ ಕಾಣಿಸಿಕೊಂಡ 18 ರ ಚೆಲುವೆ, ಟೆನ್ನಿಸ್ ತಾರೆ ಎಮ್ಮಾ ರಾಡುಕಾನು

ಮೊನ್ನೆ ನಡೆದ ಅಮೆರಿಕ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬ್ರಿಟನ್‌ನ 18 ರ ಚೆಲುವೆ ಎಮ್ಮಾ ರಾಡುಕಾನ್‌ದ್ದೆ ಸದ್ಯ ಟೆನ್ನಿಸ್ ಲೋಕದಲ್ಲಿ ಸುದ್ದಿ. ಕೇವಲ 18 ನೇ ವಯಸ್ಸಿನಲ್ಲಿ ಪ್ರತಿಷ್ಟಿತ ಟಿನ್ನಿಸ್ ಪ್ರಶಸ್ತಿ ಗೆದ್ದಿರುವ ಈ ಚೆಲುವೆ ಸಾವಿರಾರು ಯುವಕರ ನಿದ್ದೆಗೆಡಿಸಿದ್ದಾಳೆ.ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ Met Gala 2021 ಫ್ಯಾಶನ್ ಶೋದಲ್ಲಿ ಕಾಣಿಸಿಕೊಂಡಿರುವ ಎಮ್ಮಾ ಮಿಂಚಿನ ಸಂಚಲನವುಂಟು ಮಾಡಿದ್ದಾರೆ. ಚೆಂದದ ಉಡುಗೆ ತೊಟ್ಟು ಜಗತ್ತಿನ ಪ್ರತಿಷ್ಟಿತ ಫ್ಯಾಶನ್ ಶೋದಲ್ಲಿ ಕಾಣಿಸಿಕೊಂಡಿರುವ ತನ್ನ ಮುಗುಳುನಗೆಯಿಂದಲೇ ಅಪಾರ ಅಭಿಮಾನಿಗಳನ್ನು ಕೆಲವೇ ದಿನಗಳಲ್ಲಿ ಸಂಪಾದಿಸಿದ್ದಾರೆ.ಜಗತ್ತಿನ ಪ್ರತಿಷ್ಟಿತ ಫ್ಯಾಶನ್ ಶೋ ಎಂದು ಹೆಸರಾದ ಮೆಟ್ ಗಾಲಾ(Met Gala) ಈ ವರ್ಷ ಕಳೆದ ಭಾನುವಾರ ಆರಂಭವಾಗಿದೆ. ಇಲ್ಲಿ ಭಾಗವಹಿಸಲು ಕೋಟ್ಯಧಿಪತಿಗಳಿಗೆ ಮಾತ್ರ ಸಾಧ್ಯ. ಇಲ್ಲಿ ಒಂದು ಟಿಕೆಟ್‌ಗೆ 30 ಸಾವಿರ ಯುಸ್ ಡಾಲರ್ ಇದೆ.1948 ರಿಂದ ಅಮೆರಿಕದ ನ್ಯೂಯಾರ್ಕ್‌ ಮೆಟ್ರೊಪಾಲಿಟಿನ್ ಕಲಾ ವಸ್ತುಸಂಗ್ರಹಾಲಯಕ್ಕೆ ನಿಧಿ ಸಂಗ್ರಹಾರ್ಥವಾಗಿ ನಡೆಯುವಮೆಟ್ ಗಾಲಾ ಫ್ಯಾಶನ್ ಶೋ ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷದಿಂದ ನಡೆದಿರಲಿಲ್ಲ.ಈ ವರ್ಷ ಕಳೆದ ಭಾನುವಾರದಿಂದ ಆರಂಭವಾಗಿದ್ದು ಜಗದ್ವಿಖ್ಯಾತ ಮಾಡೆಲ್‌ಗಳು ಈ ಫ್ಯಾಶನ್‌ ಶೋದಲ್ಲಿ ಬೆಡಗು ಭಿನ್ನಾಣಗಳಿಂದ ಕಂಗೊಳಿಸುತ್ತಿದ್ದಾರೆ.

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 6:29 IST
Last Updated 15 ಸೆಪ್ಟೆಂಬರ್ 2021, 6:29 IST
ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ Met Gala 2021 ಫ್ಯಾಶನ್ ಶೋದಲ್ಲಿ ಕಾಣಿಸಿಕೊಂಡಿರುವ ಎಮ್ಮಾ ರಾಡುಕಾನು ಮಿಂಚಿನ ಸಂಚಲನವುಂಟು ಮಾಡಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ Met Gala 2021 ಫ್ಯಾಶನ್ ಶೋದಲ್ಲಿ ಕಾಣಿಸಿಕೊಂಡಿರುವ ಎಮ್ಮಾ ರಾಡುಕಾನು ಮಿಂಚಿನ ಸಂಚಲನವುಂಟು ಮಾಡಿದ್ದಾರೆ.    
ಮೊನ್ನೆ ನಡೆದ ಅಮೆರಿಕ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬ್ರಿಟನ್‌ನ 18 ರ ಚೆಲುವೆ ಎಮ್ಮಾ ರಾಡುಕಾನ್‌ದ್ದೆ ಸದ್ಯ ಟೆನ್ನಿಸ್ ಲೋಕದಲ್ಲಿ ಸುದ್ದಿ.
ಚೆಂದದ ಉಡುಗೆ ತೊಟ್ಟು ಜಗತ್ತಿನ ಪ್ರತಿಷ್ಟಿತ ಫ್ಯಾಶನ್ ಶೋದಲ್ಲಿ ಕಾಣಿಸಿಕೊಂಡಿರುವ ತನ್ನ ಮುಗುಳುನಗೆಯಿಂದಲೇ ಅಪಾರ ಅಭಿಮಾನಿಗಳನ್ನು ಕೆಲವೇ ದಿನಗಳಲ್ಲಿ ಸಂಪಾದಿಸಿದ್ದಾರೆ.
ಜಗತ್ತಿನ ಪ್ರತಿಷ್ಟಿತ ಫ್ಯಾಶನ್ ಶೋ ಎಂದು ಹೆಸರಾದ ಮೆಟ್ ಗಾಲಾ (Met Gala) ಈ ವರ್ಷ ಕಳೆದ ಭಾನುವಾರ ಆರಂಭವಾಗಿದೆ. ಇಲ್ಲಿ ಭಾಗವಹಿಸಲು ಕೋಟ್ಯಧಿಪತಿಗಳಿಗೆ ಮಾತ್ರ ಸಾಧ್ಯ. ಇಲ್ಲಿ ಒಂದು ಟಿಕೆಟ್‌ಗೆ 30 ಸಾವಿರ ಯುಸ್ ಡಾಲರ್ ಇದೆ.
ಕೇವಲ 18 ನೇ ವಯಸ್ಸಿನಲ್ಲಿ ಪ್ರತಿಷ್ಟಿತ ಟಿನ್ನಿಸ್ ಪ್ರಶಸ್ತಿ ಗೆದ್ದಿರುವ ಈ ಚೆಲುವೆ ಸಾವಿರಾರು ಯುವಕರ ನಿದ್ದೆಗೆಡಿಸಿದ್ದಾಳೆ.
ಮೊನ್ನೆ ನಡೆದ ಅಮೆರಿಕ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬ್ರಿಟನ್‌ನ 18 ರ ಚೆಲುವೆ ಎಮ್ಮಾ ರಾಡುಕಾನ್‌ದ್ದೆ ಸದ್ಯ ಟೆನ್ನಿಸ್ ಲೋಕದಲ್ಲಿ ಸುದ್ದಿ.
ಮೊನ್ನೆ ನಡೆದ ಅಮೆರಿಕ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬ್ರಿಟನ್‌ನ 18 ರ ಚೆಲುವೆ ಎಮ್ಮಾ ರಾಡುಕಾನ್‌ದ್ದೆ ಸದ್ಯ ಟೆನ್ನಿಸ್ ಲೋಕದಲ್ಲಿ ಸುದ್ದಿ.
ಮೊನ್ನೆ ನಡೆದ ಅಮೆರಿಕ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಬ್ರಿಟನ್‌ನ 18 ರ ಚೆಲುವೆ ಎಮ್ಮಾ ರಾಡುಕಾನ್‌ದ್ದೆ ಸದ್ಯ ಟೆನ್ನಿಸ್ ಲೋಕದಲ್ಲಿ ಸುದ್ದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.