ADVERTISEMENT

ಮಂಗಳ ಗ್ರಹದಿಂದ ಹೈ-ರೆಸಲ್ಯೂಷನ್ ಚಿತ್ರ ಸೆರೆ ಹಿಡಿದ ನಾಸಾ ಪರ್ಸಿವಿಯರೆನ್ಸ್‌ ರೋವರ್

ಮಂಗಳ ಗ್ರಹಕ್ಕೆ ಕಾಲಿಟ್ಟ ಬೆನ್ನಲ್ಲೇ ನಾಸಾದ ಪರ್ಸಿವಿಯರೆನ್ಸ್ ರೋವರ್ ನೌಕೆ ತನ್ನ ಕೆಲಸವನ್ನು ಪ್ರಾರಂಭಿಸಿದ್ದು, ಹೈ-ರೆಸಲ್ಯೂಷನ್ ಚಿತ್ರಗಳನ್ನು ರವಾನಿಸಲು ಪ್ರಾರಂಭಿಸಿದೆ. ಎರಡು ವರ್ಷಗಳ ಕಾಲ ಮಂಗಳ ಗ್ರಹದಲ್ಲಿ ಜೀವದ ಕುರುಹುಗಳನ್ನು ಪತ್ತೆ ಹಚ್ಚಲಿರುವ ಪರ್ಸಿವಿಯರೆನ್ಸ್ ರೋವರ್, ಅಲ್ಲಿನ ಕಲ್ಲಿನ ಮಾದರಿಯನ್ನು ತರುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದೆ. ಜಝೇರೋ ಕುಳಿಯಲ್ಲಿ ಬಂದಿಳಿದಿರುವ ನಾಸಾ ಪರ್ಸಿವಿಯರೆನ್ಸ್ ರೋವರ್ ಹೈ-ರೆಸಲ್ಯೂಷನ್ ಚಿತ್ರಗಳನ್ನು ರವಾನಿಸಿದೆ. (ಚಿತ್ರ ಕೃಪೆ: ನಾಸಾ/ರಾಯಿಟರ್ಸ್/ಎಎಫ್‌ಪಿ)

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 5:01 IST
Last Updated 20 ಫೆಬ್ರುವರಿ 2021, 5:01 IST
ನಾಸಾದ ಪರ್ಸಿವಿಯರೆನ್ಸ್ ರೋವರ್ ಮಂಗಳ ಗ್ರಹಕ್ಕೆ ಇಳಿದ ಕ್ಷಣ
ನಾಸಾದ ಪರ್ಸಿವಿಯರೆನ್ಸ್ ರೋವರ್ ಮಂಗಳ ಗ್ರಹಕ್ಕೆ ಇಳಿದ ಕ್ಷಣ   
ನಾಸಾ ಪರ್ಸಿವಿಯರೆನ್ಸ್ ರೋವರ್ ಕೆಳಭಾಗದಲ್ಲಿ ಲಗತ್ತಿಸಲಾಗಿರುವ ಹಜಾರ್ಡ್ ಕ್ಯಾಮರಾದಿಂದ ಕಳುಹಿಸಿದ ಹೈ-ರೆಸಲ್ಯೂಷನ್ ಚಿತ್ರ
ಆರು ಗಾಲಿಗಳಿರುವ ನಾಸಾದ ಪರ್ಸಿವಿಯರೆನ್ಸ್ ರೋವರ್‌ನ ಗಾಲಿಯೊಂದು ಲ್ಯಾಂಡಿಂಗ್ ಮಾಡುತ್ತಿರುವ ದೃಶ್ಯ
ಮಂಗಳ ಗ್ರಹದ ಮೇಲ್ಮೆಯ ಚಿತ್ರ ರವಾನೆ
ರೋಮಾಂಚನ ಮೂಡಿಸುವ ಮಂಗಳ ಗ್ರಹದ ಮಗದೊಂದು ಅದ್ಭುತ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.