ADVERTISEMENT

PHOTOS | ವಾಷಿಂಗ್ಟನ್‌ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಭಾರತೀಯ ಸಮುದಾಯ

ಅಮೆರಿಕದ ವಾಷಿಂಗ್ಟನ್‌ಗೆ ಬುಧವಾರ ಬಂದಿಳಿದಿರುವ ಪ್ರಧಾನಿ ಮೋದಿಯವರಿಗೆ ಅಲ್ಲಿನ ಭಾರತೀಯ ಸಮದಾಯ ಭವ್ಯ ಸ್ವಾಗತ ನೀಡಿದೆ. ಭಾರತೀಯ ಸಮುದಾಯದ ಅಭಿಮಾನಕ್ಕೆ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 7:37 IST
Last Updated 23 ಸೆಪ್ಟೆಂಬರ್ 2021, 7:37 IST
ವಾಷಿಂಗ್ಟನ್‌ಗೆ ಬಂದಿಳಿದ ಪ್ರಧಾನಿ ಮೋದಿಯವರಿಗೆ ಭಾರತೀಯ ಸಮುದಾಯ ಸ್ವಾಗತ ಕೋರಿತು
ವಾಷಿಂಗ್ಟನ್‌ಗೆ ಬಂದಿಳಿದ ಪ್ರಧಾನಿ ಮೋದಿಯವರಿಗೆ ಭಾರತೀಯ ಸಮುದಾಯ ಸ್ವಾಗತ ಕೋರಿತು   
ಅಭಿಮಾನಿಗಳತ್ತ ಕೈಬೀಸಿದ ಪ್ರಧಾನಿ ಮೋದಿ
ಅಭಿಮಾನಿಗಳಿಗೆ ಹಸ್ತಲಾಘವ ನೀಡಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿಗೆ ಭಾರತೀಯ ಸಮುದಾಯದಿಂದ ಸ್ವಾಗತ
ಪ್ರಧಾನಿ ಮೋದಿಯಿಂದ ಹಸ್ತಲಾಘವ
ಪ್ರಧಾನಿ ಮೋದಿಯನ್ನು ಬರಮಾಡಿಕೊಂಡ ಭಾರತೀಯ ಸಮುದಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.