ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶೇಷ

ADVERTISEMENT

ಕರ್ಮಯೋಗಿ ಶಾರದಾಪ್ರಸಾದ್‌.. ಎಚ್.ವೈ. ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ಲೇಖನ

ಮೂರು ಪ್ರಧಾನ ಮಂತ್ರಿಗಳಿಗೆ ವಾರ್ತಾ ಸಲಹೆಗಾರರಾಗಿದ್ದ ಎಚ್. ವೈ.ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ವರ್ಷವಿದು
Last Updated 13 ಏಪ್ರಿಲ್ 2024, 20:31 IST
ಕರ್ಮಯೋಗಿ ಶಾರದಾಪ್ರಸಾದ್‌.. ಎಚ್.ವೈ. ಶಾರದಾ ಪ್ರಸಾದ್‌ ಜನ್ಮಶತಮಾನೋತ್ಸವ ಲೇಖನ

LS Polls 2024 | ಪ್ರಗತಿ ಮಾತು ಹೊರಗೆ: ಮತದ ಕನಸು ಒಳಗೆ

ರಾಜಧಾನಿ ಬೆಂಗಳೂರು ನಾಡು, ದೇಶ ಮಾತ್ರವಲ್ಲ; ವಿಶ್ವದ ಗಮನ ಸೆಳೆಯುವ ನಗರ. ಇಲ್ಲಿ ನಡೆಯುವ ವಿದ್ಯಮಾನಗಳು ಅನೇಕ ಬಾರಿ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಬಂದಿದ್ದೂ ಉಂಟು.
Last Updated 7 ಏಪ್ರಿಲ್ 2024, 0:18 IST
LS Polls 2024 | ಪ್ರಗತಿ ಮಾತು ಹೊರಗೆ: ಮತದ ಕನಸು ಒಳಗೆ

LS Polls 2024: ‘ಬಾಲ ರಾಮ’ನ ಪ್ರಭಾವಳಿಯಲ್ಲಿ ದಾಖಲೆಯ ಕನಸು

ಅಯೋಧ್ಯೆ ರಾಮಜನ್ಮಭೂಮಿ ವಿವಾದಕ್ಕೂ ಬಿಜೆಪಿಯ ಬೆಳವಣಿಗೆಗೂ ಅವಿನಾಭಾವ ನಂಟು. 1984ರಲ್ಲಿ ಕೇವಲ ಎರಡು ಸಂಸದರನ್ನು ಹೊಂದಿದ್ದ ಬಿಜೆಪಿ, 2019ರ ಲೋಕಸಭಾ ಚುನಾವಣೆಯ ವೇಳೆಗೆ ಬರೋಬ್ಬರಿ 303 ಸ್ಥಾನ ಗಳಿಸುವವರೆಗೂ ಅಯೋಧ್ಯೆಯ ರಾಮ ಜನ್ಮಭೂಮಿ ಹೋರಾಟದ ಪ್ರಭಾವವನ್ನು ಕಾಣಬಹುದು.
Last Updated 6 ಏಪ್ರಿಲ್ 2024, 0:07 IST
LS Polls 2024: ‘ಬಾಲ ರಾಮ’ನ ಪ್ರಭಾವಳಿಯಲ್ಲಿ ದಾಖಲೆಯ ಕನಸು

ಜಲಕ್ಷಾಮ ಆವರಿಸಿದ ಮೇಲೆ ಯುದ್ಧೋಪಾದಿಯ ಕ್ರಮ !

ಜಲಕ್ಷಾಮ ನಗರವನ್ನು ಆವರಿಸಿದ ಮೇಲೆ, ಜಲಮಂಡಳಿ ಸಮರೋಪಾದಿಯಲ್ಲಿ ಜಲ ಸಂರಕ್ಷಣೆಗೆ ಮುಂದಾಗಿದೆ. ಹೀಗಾಗಿ ‘ಯುದ್ದಕಾಲದಲ್ಲಿ ಶಸ್ತ್ರಾಭ್ಯಾಸ‘ ಎಂಬ ಮಾತು ಜಲಮಂಡಳಿಯ ಪ್ರಸ್ತುತದ ಕಾರ್ಯವೈಖರಿಗೆ ಪೂರ್ಣಪ್ರಮಾಣದಲ್ಲಿ ಅನ್ವಯವಾಗುತ್ತದೆ..!
Last Updated 5 ಏಪ್ರಿಲ್ 2024, 23:33 IST
ಜಲಕ್ಷಾಮ ಆವರಿಸಿದ ಮೇಲೆ ಯುದ್ಧೋಪಾದಿಯ ಕ್ರಮ !

LS Polls 2024: ಗೆಲುವು ಅರಸಿ ಮಹಾ ವಲಸೆ

ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ಗೆಲುವಿನ ಏಕೈಕ ಉದ್ದೇಶದಿಂದ ಸುರಕ್ಷಿತ ಕ್ಷೇತ್ರಗಳನ್ನು ಹುಡುಕುವುದು ಹೊಸತೇನಲ್ಲ.
Last Updated 3 ಏಪ್ರಿಲ್ 2024, 20:16 IST
LS Polls 2024: ಗೆಲುವು ಅರಸಿ ಮಹಾ ವಲಸೆ

LS polls 2024: ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ

LS polls 2024: ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ
Last Updated 3 ಏಪ್ರಿಲ್ 2024, 20:10 IST
LS polls 2024: ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ

ಮನ್ಮಥನಿಗೆ ವರುಷಕೊಂದು ಹೊಸತು ಜನ್ಮ

ಜನರಲ್ಲಿ ಇರುವ ಅಚಲ ನಂಬಿಕೆಯಿಂದ ಪರಂಪರೆಯೊಂದು ಹಲವಾರು ತಲೆಮಾರುಗಳಿಂದಲೂ ಕಳೆಗುಂದದೆ ಆಚರಣೆಗೆ ಒಳಗಾಗುತ್ತಿದೆ. ಹೀಗಾಗಿಯೇ ಓಣಿ ಓಣಿಗಳಲ್ಲಿ ರತಿ–ಮನ್ಮಥರನ್ನು ಪ್ರತಿಷ್ಠಾಪಿಸುವ ಪರಂಪರೆ ಕೆಲವು ಭಾಗಗಳಲ್ಲಿದೆ.
Last Updated 23 ಮಾರ್ಚ್ 2024, 23:42 IST
ಮನ್ಮಥನಿಗೆ ವರುಷಕೊಂದು ಹೊಸತು ಜನ್ಮ
ADVERTISEMENT

ಬಳ್ಳಾರಿ ಸೈಕಲ್‌ ಕೋವಾ

ಮೈಸೂರು ಪಾಕ್‌, ಬೆಳಗಾವಿ ಕುಂದ, ಧಾರವಾಡ ಪೇಡ... ಹೀಗೆ ಕರ್ನಾಟಕದ ವೈವಿಧ್ಯಮಯ ಸಿಹಿತಿನಿಸಿನ ಪಟ್ಟಿಯಲ್ಲಿ ಬಳ್ಳಾರಿಯ ಸೈಕಲ್‌ ಕೋವಾ ಕೂಡ ಒಂದು.
Last Updated 16 ಮಾರ್ಚ್ 2024, 23:45 IST
ಬಳ್ಳಾರಿ ಸೈಕಲ್‌ ಕೋವಾ

ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆನೆಗಳ ಹಿಂಡೇ ನೆರೆದಿತ್ತು! ದೊಡ್ಡವರು ಇರಲಿ, ಮಕ್ಕಳೂ ಕೂಡ ಯಾವುದೇ ಭಯವಿಲ್ಲದೇ ಅವುಗಳ ಸೊಂಡಿಲನ್ನು ಮುಟ್ಟಿ, ಪಕ್ಕದಲ್ಲೇ ನಿಂತು ಫೋಟೊಗೆ ಫೋಸು ಕೊಡುತ್ತಿದ್ದವು.
Last Updated 24 ಫೆಬ್ರುವರಿ 2024, 23:30 IST
ಸಹಬಾಳ್ವೆ ಕತೆ ಹೇಳುವ ಲಂಟಾನಾ ಆನೆಗಳು...

ರಾಷ್ಟ್ರೀಯ ಗಣಿತ ದಿನ: ಗಣಿತವೇಕೆ ಕಬ್ಬಿಣದ ಕಡಲೆ?

ಗಣಿತ ಬಾರದವರು ದಡ್ಡರು ಎಂದು ಬಿಂಬಿಸಿದಾಗ ಲೆಕ್ಕ ಮಾಡಲು ತನಗೆ ಬರದೇ ಹೋದರೆ ಎನ್ನುವ ಭಯ ಉಂಟಾಗುವುದು ಸಹಜ. ಡಿ.22 ರಾಷ್ಟ್ರೀಯ ಗಣಿತ ದಿನ. ಈ ಹಿನ್ನೆಲೆಯಲ್ಲಿ ಗಣಿತ ಕಲಿಕೆಯ ವಿಶ್ಲೇಷಣೆ ಇಲ್ಲಿದೆ...
Last Updated 17 ಡಿಸೆಂಬರ್ 2023, 23:43 IST
ರಾಷ್ಟ್ರೀಯ ಗಣಿತ ದಿನ: ಗಣಿತವೇಕೆ ಕಬ್ಬಿಣದ ಕಡಲೆ?
ADVERTISEMENT