ADVERTISEMENT

IPL 2021 | PBKS vs RR: ಪಂಜಾಬ್‌ ವಿರುದ್ಧ ರಾಜಸ್ಥಾನ್‌ಗೆ ಭರ್ಜರಿ ಜಯ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯ 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ 2 ರನ್‌ ಅಂತರದಿಂದ ಗೆಲುವು ಸಾಧಿಸಿದೆ.

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 18:49 IST
Last Updated 21 ಸೆಪ್ಟೆಂಬರ್ 2021, 18:49 IST

ಪಂಜಾಬ್‌ ವಿರುದ್ಧ ರಾಜಸ್ಥಾನ್‌ಗೆ ಭರ್ಜರಿ ಜಯ

ಪಂಜಾಬ್‌ ವಿರುದ್ಧ ರಾಜಸ್ಥಾನ್‌ 2 ರನ್‌ ಅಂತರಿಂದ ಭರ್ಜರಿ ಜಯ ಸಾಧಿಸಿದೆ.

ದೀಪಕ್ ಹೂಡಾ ಔಟ್‌

ದೀಪಕ್ ಹೂಡಾ ರನ್‌ ಗಳಿಸದೆ ಔಟ್‌ ಆಗಿದ್ದಾರೆ.

ನಿಕೋಲಸ್‌ ಪೂರನ್‌ ಔಟ್‌

ನಿಕೋಲಸ್‌ ಪೂರನ್‌ 32 ರನ್‌ ಗಳಿಸಿ ಔಟ್‌ ಆದರು.

ADVERTISEMENT

ಪಂಜಾಬ್‌ 19 ಓವರ್‌ಗಳಲ್ಲಿ 182 ರನ್‌

ಕಿಂಗ್ಸ್‌ 19 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿದೆ.

ಪಂಜಾಬ್‌ 18 ಓವರ್‌ಗಳಲ್ಲಿ 178 ರನ್‌

ಕಿಂಗ್ಸ್‌ 18 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿದೆ.

ಪೂರನ್‌ - ಮಾರ್ಕರಮ್ 50 ರನ್‌ ಜೊತೆಯಾಟ

ನಿಕೋಲಸ್‌ ಪೂರನ್‌ - ಏಡನ್ ಮಾರ್ಕರಮ್ 50 ರನ್‌ಗಳ ಜೊತೆಯಾಟ ಆಡಿದ್ದಾರೆ.

ಪಂಜಾಬ್‌ 17 ಓವರ್‌ಗಳಲ್ಲಿ 168 ರನ್‌

ಕಿಂಗ್ಸ್‌ 17 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 168 ರನ್ ಗಳಿಸಿದೆ.

ಕಿಂಗ್ಸ್‌ 16 ಓವರ್‌ಗಳಲ್ಲಿ 154 ರನ್‌

ಪಂಜಾಬ್‌ ಕಿಂಗ್ಸ್‌ 16 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 154 ರನ್‌ ಗಳಿಸಿದೆ.

ಪಂಜಾಬ್‌ ಗೆಲುವಿಗೆ ಬೇಕು 35 ರನ್‌

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಗೆಲುವು ಸಾಧಿಸುವುದಕ್ಕೆ ಕಿಂಗ್ಸ್‌ಗೆ 35 ರನ್‌ ಬೇಕಿದೆ.

ಪಂಜಾಬ್‌ 15 ಓವರ್‌ಗಳಲ್ಲಿ 148 ರನ್‌

ಪಂಜಾಬ್‌ ಕಿಂಗ್ಸ್‌ 15 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿದೆ.

ಕಿಂಗ್ಸ್‌ 14 ಓವರ್‌ಗಳಲ್ಲಿ 142 ರನ್‌

ಪಂಜಾಬ್‌ ಕಿಂಗ್ಸ್‌ 14 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿದೆ.

ಕಿಂಗ್ಸ್‌ 13 ಓವರ್‌ಗಳಲ್ಲಿ 126 ರನ್‌

ಪಂಜಾಬ್‌ ಕಿಂಗ್ಸ್‌ 13 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿದೆ.

ಮಯಂಕ್‌ ಔಟ್

ಮಯಂಕ್ ಅಗರವಾಲ್ 67 ರನ್‌ ಗಳಿಸಿ ಔಟ್‌ ಆಗಿದ್ದಾರೆ.

ಚೇತನ್ ಸಕಾರಿಯಾಗೆ ಮೊದಲ ವಿಕೆಟ್‌

ಪಂಜಾಬ್‌ 12 ಓವರ್‌ಗಳಲ್ಲಿ 120 ರನ್‌

ಕಿಂಗ್ಸ್‌ 12 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 120 ರನ್‌ ಗಳಿಸಿದೆ.

ರಾಹುಲ್‌ ಔಟ್‌

ಪಂಜಾಬ್ ಕಿಂಗ್ಸ್‌ ತಂಡದ ನಾಯಕ ಕೆ.ಎಲ್‌.ರಾಹುಲ್‌ 49 ರನ್‌ ಗಳಿಸಿ ಚೇತನ್ ಸಕಾರಿಯಾಗೆ ವಿಕೆಟ್ ಒಪ್ಪಿಸಿದರು.

ಕಿಂಗ್ಸ್‌ 10 ಓವರ್‌ಗಳಲ್ಲಿ 106 ರನ್‌

ಪಂಜಾಬ್‌ ಕಿಂಗ್ಸ್‌ 10 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 106 ರನ್‌ ಗಳಿಸಿದೆ.

ರಾಹುಲ್‌ –ಮಯಂಕ್ 100 ರನ್‌ಗಳ ಜೊತೆಯಾಟ

ಮಯಂಕ್ ಅಗರವಾಲ್ ಅರ್ಧಶತಕ

ಪಂಜಾಬ್ ಆರಂಭಿಕ ಆಟಗಾರ ಮಯಂಕ್ ಅಗರವಾಲ್ 34 ಎಸೆತಗಳಲ್ಲಿ ಔಟಾಗದೆ 54 ರನ್‌ ಗಳಿಸಿದ್ದಾರೆ.

ಪಂಜಾಬ್‌ 9 ಓವರ್‌ಗಳಲ್ಲಿ 81 ರನ್‌

ಪಂಜಾಬ್‌ ಕಿಂಗ್ಸ್‌ 9 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 81 ರನ್‌ ಗಳಿಸಿದೆ.

ರಾಹುಲ್‌ –ಮಯಂಕ್‌ ಉತ್ತಮ ಜೊತೆಯಾಟ

ಕಿಂಗ್ಸ್‌ 8 ಓವರ್‌ಗಳಲ್ಲಿ 72 ರನ್‌

ಪಂಜಾಬ್ ಕಿಂಗ್ಸ್‌ 8 ಓವರ್‌ಗಳಲ್ಲಿ 72 ರನ್‌ ಗಳಿಸಿದೆ.

ಕಿಂಗ್ಸ್‌ ಉತ್ತಮ ಆರಂಭ

ಕಿಂಗ್ಸ್‌ 7 ಓವರ್‌ಗಳಲ್ಲಿ 57 ರನ್‌

ಪಂಜಾಬ್ ಕಿಂಗ್ಸ್‌ 7 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 57 ರನ್ ಗಳಿಸಿದೆ.

ಪಂಜಾಬ್‌ 6 ಓವರ್‌ಗಳಲ್ಲಿ 49 ರನ್‌

ಪಂಜಾಬ್‌ ಕಿಂಗ್ಸ್‌ 6 ಓವರ್‌ಗಳಲ್ಲಿ 49 ರನ್‌ ಗಳಿಸಿದೆ. (ರಾಹುಲ್‌ 32*, ಮಯಂಕ್‌ 15*)

ಕಿಂಗ್ಸ್‌ 5 ಓವರ್‌ಗಳಲ್ಲಿ 41 ರನ್‌

ಪಂಜಾಬ್ ಕಿಂಗ್ಸ್‌ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 41 ರನ್‌ ಗಳಿಸಿದೆ.

ರಾಹುಲ್‌ ಐಪಿಎಲ್‌ನಲ್ಲಿ 3000 ರನ್‌ ಸಾಧನೆ

ಪಂಜಾಬ್‌ 4 ಓವರ್‌ಗಳಲ್ಲಿ 35 ರನ್‌

ಪಂಜಾಬ್‌ ಕಿಂಗ್ಸ್‌ 4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 35 ರನ್ ಗಳಿಸಿದೆ.

ಪಂಜಾಬ್‌ 3 ಓವರ್‌ಗಳಲ್ಲಿ 16 ರನ್‌

ಪಂಜಾಬ್ ಕಿಂಗ್ಸ್‌ 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 16 ರನ್‌ ಗಳಿಸಿದೆ.

ಪಂಜಾಬ್‌ 2 ಓವರ್‌ಗಳಲ್ಲಿ 9 ರನ್‌

ಪಂಜಾಬ್ 2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 9 ರನ್‌ ಗಳಿಸಿದೆ.

ಪಂಜಾಬ್‌ ಪರ ರಾಹುಲ್‌ –ಮಯಂಕ್ ಕಣಕ್ಕೆ

ಪಂಜಾಬ್‌ ಕಿಂಗ್ಸ್‌ ಮೊದಲ ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 4 ರನ್‌ ಗಳಿಸಿದೆ.

ಆರ್ಷದೀಪ್ ಸಿಂಗ್ 5 ವಿಕೆಟ್

ಪಂಜಾಬ್‌ ಗೆಲುವಿಗೆ 185 ರನ್‌ ಗುರಿ ನೀಡಿದ ರಾಜಸ್ಥಾನ್

ರಾಜಸ್ಥಾನ್‌ 20 ಓವರ್‌ಗಳಲ್ಲಿ 185 ರನ್‌ ಗಳಿಸಿದೆ.

ಚೇತನ್ ಸಕಾರಿಯಾ ಔಟ್

ಚೇತನ್ ಸಕಾರಿಯಾ 7 ರನ್‌ ಗಳಿಸಿ ಔಟ್‌ ಆದರು.

ರಾಯಲ್ಸ್‌ 19 ಓವರ್‌ಗಳಲ್ಲಿ 178 ರನ್‌

ರಾಜಸ್ಥಾನ್‌ 19 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 178 ರನ್‌ ಗಳಿಸಿದೆ.

ಕ್ರಿಸ್ ಮೊರಿಸ್ ಔಟ್

ಕ್ರಿಸ್ ಮೊರಿಸ್ 5 ರನ್‌ ಗಳಿಸಿ ಔಟ್‌ ಆದರು.

ರಾಹುಲ್ ತೆವಾಟಿಯಾ ಔಟ್‌

ರಾಹುಲ್ ತೆವಾಟಿಯಾ 2 ರನ್‌ ಗಳಿಸಿ ಔಟ್‌ ಆಗಿದ್ದಾರೆ.

ರಾಜಸ್ಥಾನ್‌ 18 ಓವರ್‌ಗಳಲ್ಲಿ 175 ರನ್‌

ರಾಯಲ್ಸ್‌ 18 ಓವರ್‌ಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿದೆ.

ಮಹಿಪಾಲ್ ಲೊಮರ್ ಔಟ್

ಮಹಿಪಾಲ್ ಲೊಮರ್ 43 ರನ್‌ ಗಳಿಸಿ ಔಟ್‌ ಆಗಿದ್ದಾರೆ.

ಮಹಿಪಾಲ್ ಭರ್ಜರಿ ಬ್ಯಾಟಿಂಗ್‌

ರಾಯಲ್ಸ್‌ 17 ಓವರ್‌ಗಳಲ್ಲಿ 168 ರನ್‌

ರಾಜಸ್ಥಾನ್‌ 17 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 168 ರನ್‌ ಗಳಿಸಿದೆ.

ರಿಯಾನ್ ಪರಾಗ್ ಔಟ್

ರಿಯಾನ್ ಪರಾಗ್ 4 ರನ್‌ ಗಳಿಸಿ ಔಟ್‌ ಆದರು.

ರಾಯಲ್ಸ್‌ 16 ಓವರ್‌ಗಳಲ್ಲಿ 164 ರನ್‌

ರಾಜಸ್ಥಾನ್‌ 16 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿದೆ.

ಯಶಸ್ವಿ ಜೈಸ್ವಾಲ್ ಔಟ್‌

ರಾಜಸ್ಥಾನ್‌ ರಾಯಲ್ಸ್‌ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 49 ರನ್‌ ಗಳಿಸಿ ಔಟ್‌ ಆಗಿದ್ದಾರೆ.

ರಾಯಲ್ಸ್‌ 15 ಓವರ್‌ಗಳಲ್ಲಿ 140 ರನ್‌

ರಾಜಸ್ಥಾನ್‌ 15 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 140 ರನ್‌ ಗಳಿಸಿದೆ.

ರಾಯಲ್ಸ್‌ 14 ಓವರ್‌ಗಳಲ್ಲಿ 136 ರನ್‌

ರಾಜಸ್ಥಾನ್‌ 14 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 136 ರನ್‌ ಗಳಿಸಿದೆ.

ಆರ್ಷದೀಪ್ ಸಿಂಗ್ ಸಂಭ್ರಮ

ರಾಯಲ್ಸ್‌ 13 ಓವರ್‌ಗಳಲ್ಲಿ 122 ರನ್‌

ರಾಜಸ್ಥಾನ್‌ 13 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 122 ರನ್‌ ಗಳಿಸಿದೆ.

ರಾಯಲ್ಸ್‌ 12 ಓವರ್‌ಗಳಲ್ಲಿ 116 ರನ್‌

ರಾಜಸ್ಥಾನ್‌ 12 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 116 ರನ್ ಗಳಿಸಿದೆ.

ಲಿಯಾಮ್ ಲಿವಿಂಗ್‌ಸ್ಟೋನ್ ಔಟ್‌

ಲಿಯಾಮ್ ಲಿವಿಂಗ್‌ಸ್ಟೋನ್ ಔಟ್‌

ಲಿಯಾಮ್ ಲಿವಿಂಗ್‌ಸ್ಟೋನ್ 25 ರನ್‌ ಗಳಿಸಿದ ಔಟ್‌ ಆಗಿದ್ದಾರೆ.

ರಾಯಲ್ಸ್‌ 11 ಓವರ್‌ಗಳಲ್ಲಿ 101 ರನ್‌

ರಾಜಸ್ಥಾನ್‌ 11 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 101 ರನ್‌ ಗಳಿಸಿದೆ.

ಪಂಜಾಬ್‌ ಕಿಂಗ್ಸ್‌ vs ರಾಜಸ್ಥಾನ್‌ ರಾಯಲ್ಸ್‌

ರಾಯಲ್ಸ್‌ 10 ಓವರ್‌ಗಳಲ್ಲಿ 94 ರನ್‌

ರಾಜಸ್ಥಾನ್‌ 10 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 94 ರನ್‌ ಗಳಿಸಿದೆ.

ರಾಜಸ್ಥಾನ್‌ 9 ಓವರ್‌ಗಳಲ್ಲಿ 86 ರನ್‌

ರಾಯಲ್ಸ್‌ 9 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 86 ರನ್‌ ಗಳಿಸಿದೆ.

ರಾಯಲ್ಸ್‌ 8 ಓವರ್‌ಗಳಲ್ಲಿ 76 ರನ್‌

ರಾಜಸ್ಥಾನ್‌ ರಾಯಲ್ಸ್ 8 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 76 ರನ್‌ ಗಳಿಸಿದೆ.

ಕಿಂಗ್ಸ್‌ ಸಂಭ್ರಮ

ಸಂಜು ಔಟ್‌

ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್ 4 ರನ್‌ ಗಳಿಸಿ ಔಟ್‌ ಆಗಿದ್ದಾರೆ.

ಇಶಾನ್ ಪೊರೆಲ್ ವಿಕೆಟ್‌ ಪಡೆದರು.

ರಾಯಲ್ಸ್‌ 7 ಓವರ್‌ಗಳಲ್ಲಿ 68 ರನ್‌

ರಾಯಲ್ಸ್‌ 7 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 68 ರನ್‌ ಗಳಿಸಿದೆ.

ರಾಯಲ್ಸ್‌ 6 ಓವರ್‌ಗಳಲ್ಲಿ 57 ರನ್‌

ರಾಯಲ್ಸ್‌ 6 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 57 ರನ್ ಗಳಿಸಿದೆ.

ಎವಿನ್ ಲೂಯಿಸ್ ಔಟ್

ಎವಿನ್ ಲೂಯಿಸ್ 36 ರನ್‌ ಗಳಿಸಿ ಆರ್ಷದೀಪ್ ಸಿಂಗ್‌ಗೆ ಔಟಾಗಿದ್ದಾರೆ.

ರಾಯಲ್ಸ್‌ 5 ಓವರ್‌ಗಳಲ್ಲಿ 53 ರನ್‌

ರಾಜಸ್ಥಾನ್‌ ರಾಯಲ್ಸ್‌ 5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 53 ರನ್‌ ಗಳಿಸಿದೆ.

ರಾಯಲ್ಸ್‌ 4 ಓವರ್‌ಗಳಲ್ಲಿ 40 ರನ್‌

ರಾಜಸ್ಥಾನ್ ರಾಯಲ್ಸ್‌ 4 ಓವರ್‌ಗಳಲ್ಲಿ 40 ರನ್‌ ಗಳಿಸಿದೆ.

ರಾಯಲ್ಸ್‌ 3 ಓವರ್‌ಗಳಲ್ಲಿ 23 ರನ್‌

ರಾಜಸ್ಥಾನ್‌ ರಾಯಲ್ಸ್‌ 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 23 ರನ್‌ ಗಳಿಸಿದೆ.

ರಾಯಲ್ಸ್‌ 2 ಓವರ್‌ಗಳಲ್ಲಿ 18 ರನ್‌

ರಾಜಸ್ಥಾನ್‌ ರಾಯಲ್ಸ್‌ 2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 18 ರನ್‌ ಗಳಿಸಿದೆ.

ಉಭಯ ತಂಡಗಳ ಅಭ್ಯಾಸದ ಝಲಕ್‌

ರಾಯಲ್ಸ್‌ ಉತ್ತಮ ಆರಂಭ

ಮೊದಲ ಓವರ್‌ನಲ್ಲಿ ರಾಯಲ್ಸ್‌ ವಿಕೆಟ್‌ ನಷ್ಟವಿಲ್ಲದೆ 9 ರನ್‌ ಗಳಿಸಿದೆ.

ರಾಯಲ್ಸ್‌ ಪರ ಎವಿನ್ ಲೂಯಿಸ್ –ಯಶಸ್ವಿ ಜೈಸ್ವಾಲ್ ಕಣಕ್ಕೆ

ರಾಯಲ್ಸ್‌ ಪರ ಎವಿನ್ ಲೂಯಿಸ್ –ಯಶಸ್ವಿ ಜೈಸ್ವಾಲ್ ಕಣಕ್ಕೆ

ಉಭಯ ತಂಡಗಳ ಆಡುವ ಬಳಗ

ತಂಡಗಳು ಇಂತಿವೆ.

ರಾಹುಲ್‌ vs ಸ್ಯಾಮ್ಸನ್

ರಾಜಸ್ಥಾನ್‌ ವಿರುದ್ಧ ಟಾಸ್‌ ಗೆದ್ದ ಪಂಜಾಬ್‌, ಬೌಲಿಂಗ್‌ ಆಯ್ಕೆ

ಎವಿನ್ ಲೂಯಿಸ್ ಪದಾರ್ಪಣೆ

ರಾಹುಲ್‌ vs ಸ್ಯಾಮ್ಸನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.