ADVERTISEMENT

ಬಿಲಿಯರ್ಡ್ಸ್: ಉಮಾದೇವಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 21:18 IST
Last Updated 3 ಸೆಪ್ಟೆಂಬರ್ 2021, 21:18 IST
ಉಮಾದೇವಿ
ಉಮಾದೇವಿ   

ಬೆಂಗಳೂರು: ಅನುಭವಿ ಆಟಗಾರ್ತಿ ಆರ್. ಉಮಾದೇವಿ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯ ರಾಜ್ಯ ರ‍್ಯಾಂಕಿಂಗ್ ಮಹಿಳೆಯರ ಬಿಲಿಯರ್ಡ್ಸ್ಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಉಮಾದೇವಿ 2–1(55–75, 75–35, 75–32)ರಿಂದ ಚಿತ್ರಾ ಮಗಿಮೈರಾಜ್ ವಿರುದ್ಧ ಗೆದ್ದರು. ಉಮಾದೇವಿ ಅವರು 12ನೇ ಬಾರಿ ಈ ಪ್ರಶಸ್ತಿ ಜಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT