ADVERTISEMENT

ನೆಟ್‌ಬಾಲ್ ತಂಡಕ್ಕೆ ಶಿವಲೀಲಾ ನಾಯಕಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 5:12 IST
Last Updated 22 ಸೆಪ್ಟೆಂಬರ್ 2021, 5:12 IST
ಕರ್ನಾಟಕದ ಪುರುಷ ಹಾಗೂ ಮಹಿಳಾ ನೆಟ್‌ಬಾಲ್ ತಂಡಗಳು
ಕರ್ನಾಟಕದ ಪುರುಷ ಹಾಗೂ ಮಹಿಳಾ ನೆಟ್‌ಬಾಲ್ ತಂಡಗಳು   

ಬೆಂಗಳೂರು: ಎಸ್‌. ಶಿವಲೀಲಾ ಕರ್ನಾಟಕ ರಾಜ್ಯ ನೆಟ್‌ಬಾಲ್ ಮಹಿಳೆಯರ ತಂಡದ ನಾಯಕಿಯಾಗಿ ನೇಮಕವಾಗಿದ್ದಾರೆ.

ನವದೆಹಲಿಯಲ್ಲಿ ಆಯೋಜಿಸಲಾಗಿರುವ 12ನೇ ಫೆಡರೇಷನ್ ಕಪ್ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಈ ತಂಡವು ಸ್ಪರ್ಧಿಸಲಿದೆ.

ಕರ್ನಾಟಕ ಅಮೇಚೂರ್ ನೆಟ್‌ಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿ. ಗಿರೀಶ ಪ್ರಕಟಿಸಿರುವ ತಂಡ ಇಂತಿದೆ; ಎಸ್. ಶಿವಲೀಲಾ (ನಾಯಕಿ), ಕವನಾ ಎಂ ಗೌಡ (ಉಪನಾಯಕಿ), ಕೆ. ಶಾಲಿನಿ, ಕೆ.ಎಸ್. ಗಗನಾ, ಎ. ಗಗನಾ, ದಿಶಾ ಎ ಗೌಡ, ಬಿ.ಆರ್. ಸುರಭಿ, ರಂಜನಾ, ಎಚ್‌. ಮನಸ್ವಿ, ಎಂ. ಶ್ರೇಯಾ, ಕೆ.ಆರ್. ಖುಷಿ, ಎ. ಡೆಲ್ಸಿಯಾ ಶೆರ್ಲಿ. ಎಚ್‌.ಡಿ. ಪುರುಷೋತ್ತಮ (ಕೋಚ್), ಕೆ.ಎಸ್. ತೇಜಸ್ವಿನಿ (ಮ್ಯಾನೇಜರ್)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.