ಸಿನಿಮಾ
ಸೆಪ್ಟೆಂಬರ್ನಲ್ಲಿ ನಲಿಯುತ್ತಾಳೆ ವಾಸಂತಿ...
15 ಗಂಟೆಗಳ ಹಿಂದೆ
ಸೆಕೆಂಡ್ ಲೈಫ್ನಲ್ಲಿದೆ ಕರುಳುಬಳ್ಳಿಯ ಕಥೆ
15 ಗಂಟೆಗಳ ಹಿಂದೆ
‘ಆಲ್ಫಾ’ ಚಿತ್ರೀಕರಣ ಮುಕ್ತಾಯ
15 ಗಂಟೆಗಳ ಹಿಂದೆ
ಬಂತು ‘ವಿಜಯಾನಂದ’ದ ಟೀಸರ್
15 ಗಂಟೆಗಳ ಹಿಂದೆ
ನಟಿ ಮೇಘನಾ ರಾಜ್ ಅವರೀಗ ‘ಫಾಗ್ ಹೀರೋ’
17 ಗಂಟೆಗಳ ಹಿಂದೆ
‘ಲವ್ 360 ಡಿಗ್ರಿ’ ಚಿತ್ರ ತಂಡದಿಂದ ರೋಡ್ ಶೋ
01 ಆಗಸ್ಟ್ 2022
ವಿಡಿಯೊಗಳು
14 ಗಂಟೆಗಳ ಹಿಂದೆ
01 ಆಗಸ್ಟ್ 2022
31 ಜುಲೈ 2022
30 ಜುಲೈ 2022
29 ಜುಲೈ 2022
29 ಜುಲೈ 2022
29 ಜುಲೈ 2022
ಜಿಲ್ಲಾ ಸುದ್ದಿ
ಭವಿಷ್ಯ
ಮೇಷ ನಿಮ್ಮ ಸಾಧನೆಗಳಿಗಾಗಿ ಸುತ್ತಮುತ್ತಲಿನವರಿಂದ ಪ್ರಶಂಸೆಯ ನುಡಿಯನ್ನು ಎದುರು ನೋಡಬಹುದು. ಆಸ್ತಿ ವಿಷಯಗಳನ್ನು ತ್ವರಿತ ಗತಿಯಲ್ಲಿ ಬಗೆಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ.
ವೃಷಭ ಪೊಲೀಸ್ ಹುದ್ದೆಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಗಾಗಿ ದೂರ ಸಂಚಾರ ಕಂಡುಬರಲಿದೆ. ಗುರುಗಳು ನೀಡಿದ ಸಮಾಧಾನದ ನುಡಿಯಿಂದ ಇಂದಿನ ಜೀವನದಲ್ಲಿ ನೆಮ್ಮದಿ ದೊರಕುವುದು.
ಕಟಕ ತಾಂತ್ರಿಕ ಕ್ಷೇತ್ರದಲ್ಲಿನ ನಿಮ್ಮ ತಿಳಿವಳಿಕೆಯ ಸಲಹೆ ಸೂಚನೆಗಳಿಗೆ ನಿಮ್ಮ ಅಧಿಕಾರಿ ವರ್ಗದವರಲ್ಲಿ ಹೆಚ್ಚು ಮನ್ನಣೆ ಸಿಗಲಿದೆ. ತೀರ್ಥ ಯಾತ್ರೆ ಕೈಗೊಳ್ಳುವ ಮನಸ್ಸಾಗಲಿದೆ.
ಸಿಂಹ ಮಹಿಳೆಯರಿಗೆ ಉನ್ನತ ಉದ್ಯೋಗ ಹಾಗೂ ಪ್ರಾಪ್ತವಯಸ್ಕರಿಗೆ ವಿವಾಹದ ಶುಭ ಫಲಗಳು ದೊರೆಯಲಿವೆ. ನೂತನ ವಾಹನವನ್ನು ಕೊಳ್ಳುವ ಬಗ್ಗೆಯೋಚನೆ ಬರುವುದು.
ತುಲಾ ಕತ್ತಲೆಯ ಪ್ರಪಂಚದಲ್ಲಿರುವ ನಿಮ್ಮ ಜೀವನಕ್ಕೆ ದೂರದಲ್ಲೊಂದು ಸುಜ್ಯೋತಿ ಕಾಣಲಿದೆ. ಮೇಲಧಿಕಾರಿಗಳ ಕಿರುಕುಳದಿಂದ ಹೊರಬರುವ ಕಾಲ ಸಮೀಪದಲ್ಲಿದೆ.ಆರ್ಥಿಕವಾಗಿ ಸಾಲ ಮಾಡುವ ಸಾಧ್ಯತೆಗಳಿರುವುದು.
ವೃಶ್ಚಿಕ ಗುರು-ಹಿರಿಯರ ದರ್ಶನ ಭಾಗ್ಯವಿರುವುದು. ನಿಮ್ಮ ಚಾಣಾಕ್ಷತನದ ನಿರ್ಧಾರಗಳು ನಿಮ್ಮನ್ನು ತೂಕದ ವ್ಯಕ್ತಿಯನ್ನಾಗಿ ಮಾಡಲಿದೆ. ದುರ್ಗಾಪರಮೇಶ್ವರಿಯನ್ನು ಆರಾಧಿಸಿ ಶುಭ ಫಲಗಳನ್ನು ಪಡೆಯುವಿರಿ.
ಮಕರ ಮನೋಬಲದಿಂದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವಿದ್ಯುತ್ನಿಂದಾಗಿ ಅಥವಾ ಅಗ್ನಿಯಿಂದಾಗಲೀ ಅಪಘಾತಗಳು ಸಂಭವಿಸಬಹುದು.
ಕುಂಭ ಎಲ್ಲಾ ಕಾರ್ಯದಲ್ಲೂ ಆತ್ಮ ವಿಶ್ವಾಸವಿರಲಿ ಆದರೇ ನಿಮಗಿರುವ ಅತಿಯಾದ ಆತ್ಮ ವಿಶ್ವಾಸ ನಿಮ್ಮ ಜಯಕ್ಕೆ ಹೊಡೆತವನ್ನು ನೀಡುವುದು. ಹಸಿರು ಬಣ್ಣ ನಿಮ್ಮ ವ್ಯಕ್ತಿತ್ವಕ್ಕೆ ಉತ್ತಮವಾಗಿರುವುದು.
ಪ್ರಜಾವಾಣಿ ಪಿಕ್ಸ್