
ನಗರದಲ್ಲಿ ಇಂದು
ಹನುಮ ಜಯಂತಿ ಮಹೋತ್ಸವ: ಬೆಳಿಗ್ಗೆ 6ಕ್ಕೆ ಅಭಿಷೇಕ, ನವನೀತ ಅಲಂಕಾರ, ಸಂಜೆ 5.30ಕ್ಕೆ ಸಂಗೀತ, ನೃತ್ಯ ಪ್ರದರ್ಶನ: ಭಾರತೀಯ ಸಂಗೀತ ಹಾಗೂ ನೃತ್ಯ ಕಲಾವಿದರ ಒಕ್ಕೂಟ, ಆಯೋಜನೆ ಮತ್ತು ಸ್ಥಳ: ಹನುಮ ಸೇನೆ, ದಾರೀ ಆಂಜನೇಯಸ್ವಾಮಿ ಚಾರಿಟಬಲ್ ಟ್ರಸ್ಟ್, ಯಶವಂತಪುರ
ಹನುಮ ಜಯಂತಿ: ಅಭಿಷೇಕ, ಮಹಾಮಂಗಳಾರತಿ, ಆಯೋಜನೆ ಮತ್ತು ಸ್ಥಳ: ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಕೃಷ್ಣರಾಜೇಂದ್ರ ರಸ್ತೆ, ಬೆಳಿಗ್ಗೆ 7.30ರಿಂದ
ಹನುಮ ಜಯಂತಿ, ಯಲಹಂಕ ಬಾಗಿಲು ಆಂಜನೇಯಸ್ವಾಮಿಗೆ ವಿಶೇಷ ಪೂಜೆ, ಪ್ರಸಾದ ವಿನಿಯೋಗ: ಭಾಗವಹಿಸುವವರು: ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಸುಧೀರ್ ಹೆಗ್ಗಡೆ, ಪ್ರಿಯದರ್ಶಿನಿ ಈ. ಸಾಣೆಕೊಪ್ಪ, ಸಾ.ರಾ. ಗೋವಿಂದು, ಆರ್.ವಿ. ದೇವರಾಜ್, ಪಾಲನೇತ್ರ, ದಯಾನಂದ್, ಆಯೋಜನೆ: ಅಖಿಲ ಕರ್ನಾಟಕ ಕನ್ನಡ ಕಣ್ಮಣಿ ಡಾ. ರಾಜ್ ಸಾಂಸ್ಕೃತಿಕ ಸಂಸ್ಥೆ, ಸ್ಥಳ: ಮೈಸೂರು ಬ್ಯಾಂಕ್ ಚೌಕ, ಕೆಂಪೇಗೌಡ ರಸ್ತೆ, ಮಧ್ಯಾಹ್ನ 12
ರಂಗ ಸಂಭ್ರಮ: ಉದ್ಘಾಟನೆ: ಶ್ರೀನಿವಾಸ್ ಮೇಷ್ಟ್ರು, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿ: ವೀಣಾ ಶರ್ಮಾ ಭೂಸನೂರಮಠ, ರಂಗಗೌರವ ಸ್ವೀಕರಿಸುವವರು: ಜೆ. ಲೋಕೇಶ್, ಬಂಗಾರಪ್ಪ ಕುದಾನಪುರ್, ‘ನಟಧರ್ಮ’ ನಾಟಕ ಪ್ರದರ್ಶನ, ನಿರ್ದೇಶನ: ಗಣೇಶ್ ಮಂದಾರ್ತಿ, ಆಯೋಜನೆ: ನಾಟಕ ಬೆಂಗ್ಳೂರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6
ನೂತನ ಪ್ರಸಂಗ: ಆಯೋಜನೆ: ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಸ್ಥಳ: ಚಾಮುಂಡೇಶ್ವರಿ ಆಟದ ಮೈದಾನ, ನಾಲ್ಕನೇ ಟಿ. ಹಂತ, ಜಯನಗರ, ಸಂಜೆ 6
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.