
ನಗರದಲ್ಲಿ ಇಂದು
‘ಶ್ರೀ ಹರಿಭಕ್ತಿ ನಾದ ಯಾತ್ರಾ’ ಕರ್ನಾಟಕ, ಹಿಂದೂಸ್ತಾನಿ ಸಂಗೀತ ಕಛೇರಿ: ವೆಂಕಟೇಶ ಶರ್ಮಾ, ಪಿಟೀಲು: ಸಿ.ಎನ್. ಚಂದ್ರಶೇಖರ್, ಆರ್. ಅಚ್ಯುತರಾವ್, ಶೃತಿ ಸಿ.ವಿ., ಮೃದಂಗ: ಆನೂರು ಅನಂತಕೃಷ್ಣ ಶರ್ಮಾ, ಎನ್. ವಾಸುದೇವ, ರವಿಶಂಕರ್ ಶರ್ಮಾ ಕೆ.ವಿ., ತಬಲಾ: ಗುರುಮೂರ್ತಿ ವೈದ್ಯ, ಕೌಶಿಕ್ ಭಟ್, ಶೌರಿ ಶಾನಭಾಗ್, ರೂಪಕ್ ವೈದ್ಯ, ಹಾರ್ಮೋನಿಯಂ: ಮಧುಸೂದನ್ ಭಟ್, ನೀತಾ ಅಜೆಯ್, ವಿಘ್ನೇಶ್ ಭಗವತ್, ಆಯೋಜನೆ: ಸಮನ್ವಿತ ಸಂಗೀತ ಪರಂಪರಾ ಟ್ರಸ್ಟ್, ಸ್ಥಳ: ಜೆಎಸ್ಎಸ್ ಪಬ್ಲಿಕ್ ಶಾಲೆಯ ಸಭಾಂಗಣ, ಎರಡನೇ ಹಂತ, ಬನಶಂಕರಿ, ಬೆಳಿಗ್ಗೆ 8ರಿಂದ
ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳಸಾಗಾಣಿಕೆಯ ವಿರೋಧದ ಹೋರಾಟಕ್ಕೆ ಬೆಂಬಲವಾಗಿ ವಿಂಟೇಜ್ ಕಾರುಗಳ ರ್‍ಯಾಲಿಗೆ ಚಾಲನೆ: ಜಿ. ಪರಮೇಶ್ವರ, ಅತಿಥಿ: ಎಂ.ಎ. ಸಲೀಂ, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ಬೃಹತ್ ಮೆಟ್ಟಿಲುಗಳು, ವಿಧಾನಸೌಧ, ಬೆಳಿಗ್ಗೆ 9
ಯುವ ವೈಭವ–2025: ಉದ್ಘಾಟನೆ: ದೀಕ್ಷಾ, ಅಧ್ಯಕ್ಷತೆ: ಶಶಿಧರ್ ಕೋಟ್ಯಾನ್, ಲೋಕೇಶ್ ಕೋಟ್ಯಾನ್, ಅತಿಥಿಗಳು: ಮಧು ಬಂಗಾರಪ್ಪ, ಶಿವರಾಜ ಎಸ್. ತಂಗಡಗಿ, ದಿನೇಶ್ ಗುಂಡೂರಾವ್, ಬೇಳೂರು ಗೋಪಾಲಕೃಷ್ಣ, ವಿ. ಸುನಿಲ್ ಕುಮಾರ್, ಉಮಾನಾಥ ಕೋಟ್ಯಾನ್, ಬಿ.ಕೆ. ಹರಿಪ್ರಸಾದ್, ಭೀಮಣ್ಣ ನಾಯ್ಕ್, ಜೆ.ಪಿ. ಸುಧಾಕರ್, ಮಂಜುನಾಥ ಪೂಜಾರಿ, ಆಯೋಜನೆ: ಯುವವಾಹಿನಿ, ಸ್ಥಳ: ಶಿಕ್ಷಕರ ಸದನ, ಮೈಸೂರು ಬ್ಯಾಂಕ್ ವೃತ್ತ, ಬೆಳಿಗ್ಗೆ 9ರಿಂದ
ಬೃಹತ್ ನೀರುಗಾಲುವೆಯ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ: ಎಂ. ಕೃಷ್ಣಪ್ಪ, ಸ್ಥಳ: ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ, ವಿಜಯನಗರ, ಬೆಳಿಗ್ಗೆ 9
ಬೆಂಗಳೂರು ಸಾಹಿತ್ಯ ಉತ್ಸವ: ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 10ರಿಂದ
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ: ಅತಿಥಿಗಳು: ಥಾವರಚಂದ್ ಗೆಹಲೋತ್, ಅಧ್ಯಕ್ಷತೆ: ಜಿ. ಪರಮೇಶ್ವರ, ಕೆ.ವಿ. ಶರತ್ ಚಂದ್ರ, ಎಂ.ಎಸ್. ಲೋಲಾಕ್ಷ, ಆಯೋಜನೆ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಸ್ಥಳ: ಗಾಜಿನಮನೆ, ರಾಜಭವನ, ಬೆಳಿಗ್ಗೆ 10
ಸುರೇಶ ಪಾಟೀಲ ಅವರ ‘ಸನ್ನಿಧಿ’ ಪುಸ್ತಕ ಬಿಡುಗಡೆ: ಮನು ಬಳಿಗಾರ್, ಪುಸ್ತಕದ ಕುರಿತು: ವೀಣಾ ಬನ್ನಂಜೆ, ಅಧ್ಯಕ್ಷತೆ: ಕೃಷ್ಣ ಕಟ್ಟಿ, ಆಯೋಜನೆ: ಗೋಧೂಳಿ ಕನ್ನಡ ಸಂಘ, ಸುಮೇರು ಟ್ರಸ್ಟ್, ಐಸಿರಿ ಪ್ರಕಾಶನ, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10
ಕಲಾಂಗನ–2025 ನೃತ್ಯ ಸಂಗಮ: ಅತಿಥಿಗಳು: ವೈ.ಕೆ. ಸಂಧ್ಯಾ ಶರ್ಮ, ರಾಣಾ, ಹರೀಶ್ ರಾಯಪ್ಪ, ಸುನೇತ್ರಾ ಪಂಡಿತ್, ದಿವ್ಯಾ ಸುರೇಶ್, ಆಯೋಜನೆ: ನೃತ್ಯಾಂಕುರ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 10
ಗ್ಲೋಬಲ್ ಆರ್ಯವೈಶ್ಯ ಸಮ್ಮಿಟ್‌ನ ಲಾಂಛನ ಬಿಡುಗಡೆ: ಜಿ. ವೆಂಕಟೇಶ್, ಡಿ.ಎಸ್. ಅರುಣ್, ಕೆ. ಶ್ರೀನಿವಾಸನ್, ಡಿ.ವಿ. ಮಂಜುನಾಥ್, ರಾಮಪ್ರಸಾದ್ ಕೆ.ವಿ., ಆಯೋಜನೆ: ಕರ್ನಾಟಕ ಆರ್ಯವೈಶ್ಯ ಮಹಾಸಭಾ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 10
ಜಿ.ಎಸ್. ಶರ್ಮಾಜಿ ಅವರ ಜನ್ಮ ಶತಮಾನೋತ್ಸವ: ಅತಿಥಿಗಳು: ಪಿ.ಎಸ್. ದಿನೇಶ್‌ಕುಮಾರ್, ಕೆ.ವಿ. ಧನಂಜಯ್ಯ, ಮಿಹಿರ್ ಕುಮಾರ್, ಅನಿಕೇತ್ ಅನಿಲ್ ಅಂಬೇಕರ್, ಮನೋಜ್ ಕುಮಾರ್, ಅಧ್ಯಕ್ಷತೆ: ಎಸ್. ಸತ್ಯಮೂರ್ತಿ, ಆಯೋಜನೆ: ಕರ್ನಾಟಕ ಅನ್‌ಏಡೆಡ್ ಸ್ಕೂಲ್ಸ್ ಮ್ಯಾನೇಜ್‌ಮೆಂಟ್ಸ್ ಅಸೋಸಿಯೇಷನ್, ಸ್ಥಳ: ಆರ್.ವಿ. ಟೀಚರ್ಸ್ ಕಾಲೇಜಿನ ಸಭಾಂಗಣ, ಜಯನಗರ, ಬೆಳಿಗ್ಗೆ 10.30
ಕವನ ವಾಚನ ಸ್ಪರ್ಧೆ: ಉದ್ಘಾಟನೆ: ಮೋಹನ್‌ದೇವ್ ಆಳ್ವ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30
‘ಜಾಗತಿಕ ತಾಪಮಾನ ಮತ್ತು ಕೃಷಿ’ ಜಾಗೃತಿ ಸಮಾವೇಶ: ಭಾಗವಹಿಸುವವರು: ಜಿ.ಎಸ್. ಜಯದೇವ, ಕೆ.ಪಿ. ಸುರೇಶ, ಅವಿನಾಶ್ ಟಿ.ಜಿ.ಎಸ್., ನಾಗೇಶ ಹೆಗಡೆ, ಎಂ.ಸಿ. ನರೇಂದ್ರ, ಕೆ.ಸಿ. ಶಿವಾರೆಡ್ಡಿ, ಕೇಶವ ಮಳಗಿ, ಸ್ಥಳ: ಶ್ರೀರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ (ರಾಗಿ ಕಣ), ಗೊಟ್ಟಿಗೆರೆ, ಬೆಳಿಗ್ಗೆ 10.30
ಸು. ರುದ್ರಮೂರ್ತಿ ಶಾಸ್ತ್ರಿ ಅವರ ‘ಜನ ಭಾರತ’, ಉಷಾ ನರಸಿಂಹನ್ ಅವರ ‘ಆರ್ಯಾವರ್ತ’, ವಿಕ್ರಮ ಹತ್ವಾರ ಅವರ ‘ಓದಿದ್ದು ನೋಡಿದ್ದು’, ಎನ್. ಸಂಧ್ಯಾರಾಣಿ ಅವರ ‘ಕದಡಿದ ಕೊಳವು ತಿಳಿಯಾಗಿರಲು’, ಹಳೆಮನೆ ರಾಜಶೇಖರ ಅವರ ‘ಮಾಯೆಯೆಂಬು ಮಾಯೆಯಲ್ಲ’, ಗುರುರಾಜ ಕೊಡ್ಕಣಿ ಅವರ ‘ಹೆಕ್ಕಿ ತಂದ ನೆನಪುಗಳು’ ಪುಸ್ತಕಗಳ ಬಿಡುಗಡೆ: ಶ್ರೀನಿವಾಸ ಪ್ರಭು, ಅತಿಥಿಗಳು: ಎಚ್.ಎಸ್. ಸತ್ಯನಾರಾಯಣ, ವಿಕಾಸ ನೇಗಿಲೋಣಿ, ಶರತ್ ಭಟ್ ಸೇರಾಜೆ, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಸುಚತ್ರ ಸಭಾಂಗಣ, ಎರಡನೇ ಹಂತ, ಬನಶಂಕರಿ, ಬೆಳಿಗ್ಗೆ 10.30
ಕಲಾ ಸಂಪರ್ಕ: ಅತಿಥಿಗಳು: ಪಿ.ಎಸ್. ಕುಮಾರ್, ಜಿ.ಎಚ್. ರಾಮಚಂದ್ರ, ಸಿ.ಎಸ್. ಕೃಷ್ಣ ಸೆಟ್ಟಿ, ಆಯೋಜನೆ: ಕೋಬಾಲ್ಟ್, ಸ್ಥಳ: ಮಾವಿನತೋಪು ಉದ್ಯಾನ, ರಾಜರಾಜೇಶ್ವರಿನಗರ, ಬೆಳಿಗ್ಗೆ 11
ಮಾಸದ ಮಂಥನ ‘ಸ್ವರ ಶೃಂಗಾರ’: ಸೋಮಪ್ರಿಯಾ ಮುಖರ್ಜಿ, ಸ್ಥಳ: ನಂ. 17, ಸಾನಿಧ್ಯ, ಒಂದನೇ ಅಡ್ಡರಸ್ತೆ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11
ಮಕರಂದ ನನಗೆ ಕನ್ನಡ ಗೊತ್ತು ಕಾರ್ಯಕ್ರಮ, ಆರನೇ ಘಟಿಕೋತ್ಸವ: ಅತಿಥಿಗಳು: ಡಿ.ಕೆ. ಮೋಹನ್‌ಬಾಬು, ಸತೀಶ್ ಮಲ್ಯ, ನಿತಿನ್ ಮೋಹನ್, ಸುಜಿತ್ ಜಾನ್, ಪ್ರಸನ್ನ ರೈ ಕೆ., ವಿಕ್ರಂ ರೈ, ಮಿನಿ ಥಾಮಸ್, ಸ್ಮಿತಾ ಶೆಟ್ಟಿ, ಆಯೋಜನೆ ಮಕರಂದ, ಸ್ಥಳ: ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೆ.ಆರ್. ಪುರ, ಮಧ್ಯಾಹ್ನ 2
ಕರ್ನಾಟಕ ರಾಜ್ಯೋತ್ಸವ, ಮಹರ್ಷಿ ವಾಲ್ಮೀಕಿ ಜಯಂತಿ, ಗಣ್ಯರಿಗೆ ಸನ್ಮಾನ: ಉದ್ಘಾಟನೆ: ಸತೀಶ್ ಜಾರಕಿಹೊಳಿ, ಅತಿಥಿಗಳು: ಎಂ. ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಅನಿಲ್ ಚಿಕ್ಕಮಾದು, ಕೆ.ಎಸ್. ಮೃತ್ಯುಂಜಯ, ಅಧ್ಯಕ್ಷತೆ: ಜಮೀರ್ ಅಹಮದ್ ಖಾನ್, ಆಯೋಜನೆ: ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟ, ಸ್ಥಳ: ಅಕ್ಕ ಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4
ಎಚ್.ಎಸ್. ವೆಂಕಟೇಶಮೂರ್ತಿ, ಎಸ್. ಬಾಲಿ ಅವರಿಗೆ ಗಾನ ನಮನ: ಅಧ್ಯಕ್ಷತೆ: ಶ್ರೀನಿವಾಸ ಉಡುಪ, ಗಾಯನ: ಅಪರ್ಣಾ ನರೇಂದ್ರ, ನಿತಿನ್ ರಾಜಾರಾಮ್ ಶಾಸ್ತ್ರಿ, ಆಯೋಜನೆ: ವಿಕಸನ ಟ್ರಸ್ಟ್, ಸ್ಥಳ: ಶ್ರೀ ಶಂಕರ ಕೃಪಾ ಸಭಾಂಗಣ, ಶೃಂಗೇರಿ ಶಾರದಾಂಬಾ ದೇವಸ್ಥಾನ, ಗಿರಿನಗರ, ಸಂಜೆ 4
‘ನಾಟ್ಯ ಸಿಂಚನ–4’: ಅತಿಥಿಗಳು: ಸತೀಶ್ ಹಂಪಿಹೊಳಿ, ಶ್ರೀವತ್ಸ ಶಾಂಡಿಲ್ಯ, ಪೂರ್ಣಾ ಆಚಾರ್ಯ, ಕವಿತಾಗೌಡ, ಯಶಸ್ವಿನಿ ಕೆ. ಸ್ವಾಮಿ, ಆಯೋಜನೆ: ಕಾವ್ಯಶ್ರೀ ಆರ್ಟ್ ಫೌಂಡೇಷನ್, ಸ್ಥಳ: ಪದ್ಮಿನಿ ರಾವ್ ಪರಂಪರ ಸಭಾಂಗಣ, ಸಂಜೆ 4.30
‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕ ಪ್ರದರ್ಶನ: ರಚನೆ: ರಾಜೇಂದ್ರ ಕಾರಂತ, ನಿರ್ದೇಶನ: ಅಶೋಕ್ ಬಿ., ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಸಿ. ಅಶ್ವತ್ಥ್ ಕಲಾ ಭವನ, ಎನ್.ಆರ್. ಕಾಲೊನಿ, ಸಂಜೆ 5 ಮತ್ತು 7ಕ್ಕೆ
ನಾಟಕ ಬೆಂಗ್ಳೂರು–18 ರಂಗ ಸಂಭ್ರಮ: ‘ನಾನು ಪೊಲೀಸನಾಗಿದ್ದೆ’ ನಾಟಕ ಪ್ರದರ್ಶನ: ರಚನೆ: ಬಸವರಾಜ ಕಟ್ಟಿಮನಿ, ನಿರ್ದೇಶನ: ಸಂದೀಪ್ ಪೈ.ಎಸ್., ಆಯೋಜನೆ: ನಾಟಕ ಬೆಂಗ್ಳೂರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.