ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 20:05 IST
Last Updated 20 ಫೆಬ್ರುವರಿ 2026, 20:05 IST
   

ರಾಷ್ಟ್ರೀಯ ರಿಯಲ್ ಎಸ್ಟೇಟ್ ಸಮಾವೇಶ: ಉದ್ಘಾಟನೆ: ವಿ. ಸೋಮಣ್ಣ, ‘ಉದ್ಯಮ ರತ್ನ ಪ್ರಶಸ್ತಿ’ ಪ್ರದಾನ: ಬಸವರಾಜ ಬೊಮ್ಮಾಯಿ, ಪ್ರಶಸ್ತಿ ಪುರಸ್ಕೃತರು: ಎಸ್. ಷಡ‌ಕ್ಷರಿ, ಅಧ್ಯಕ್ಷತೆ: ಸುಭಾಷ್‌ ಬಿ. ಅಡಿ, ಅತಿಥಿಗಳು: ಶಿವಕುಮಾರ ಉದಾಸಿ, ಬಿ.ಬಿ. ಪಾಟೀಲ, ಬಿ.ಎಂ. ಜಯಶಂಕರ, ಎಸ್.ಪಿ. ದಯಾನಂದ, ಜ್ಯೋತಿ ಪ್ರಕಾಶ್ ಮಿರ್ಜಿ, ಉಪಸ್ಥಿತಿ: ಪ್ರದೀಪ್ ಕಂಕಣವಾಡಿ, ಆಯೋಜನೆ: ವೀರಶೈವ ಲಿಂಗಾಯತ ರಿಯಲ್ ಎಸ್ಟೇಟ್ ನೆಟ್ವರ್ಕ್, ಸ್ಥಳ: ರಾಯಲ್ ಆರ್ಚಿಡ್ ರೆಸಾರ್ಟ್, ಯಲಹಂಕ, ಬೆಳಿಗ್ಗೆ 9 

‘ಥ್ರೆಡ್ಸ್ ಆಫ್ ಥಾಟ್ಸ್’ ಕಲಾ ಪ್ರದರ್ಶನ: ವೇಣುಗೋಪಾಲ್ ವಿ.ಜಿ., ಜೆ. ಸೆಂಥಿಲ್ ಕುಮಾರ್, ನಿಂಗನಗೌಡ ಸಿ. ಪಾಟೀಲ, ಆಯೋಜನೆ ಹಾಗೂ ಸ್ಥಳ: ಆರ್ಟ್ ಹೌಸ್, #63, ಅರಮನೆ ರಸ್ತೆ, ವಸಂತನಗರ, ಬೆಳಿಗ್ಗೆ 10ರಿಂದ ಸಂಜೆ 6

ದೊಡ್ಡಬಸಮ್ಮ ಅವರ ‘ಅಂದದ ನಿನ್ನ ಅಂಕಿತ ಅಜರಾಮರವಾಗಲಿ’ ಕವನ ಸಂಕಲನ ಬಿಡುಗಡೆ: ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಕೃತಿ ಪರಿಚಯ: ಎಲ್.ಜಿ. ಮೀರಾ, ಉಪಸ್ಥಿತಿ: ಡಿ.ಎನ್. ಶೇಖರರೆಡ್ಡಿ, ಆಯೋಜನೆ: ಸನ್‌ಸ್ಟಾರ್ ಪಬ್ಲಿಷರ್ ಆ್ಯಂಡ್ ಪ್ರಿಂಟರ್ಸ್, ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ADVERTISEMENT

ಜೈನ್ ಹೆರಿಟೇಜ್ ಕ್ರೀಡಾ ಶಾಲೆ ಉದ್ಘಾಟನೆ: ಅತಿಥಿಗಳು: ವೆಂಕಟೇಶ್ ಪ್ರಸಾದ್, ಚೆನ್ರಾಜ್ ರಾಯ್ಚಂದ್, ಸ್ಥಳ: ಜೈನ್ ಹೆರಿಟೇಜ್ ಸ್ಕೂಲ್, ಹೆಬ್ಬಾಳ, ಬೆಳಿಗ್ಗೆ 10.30

ಐಟಿ ಕನ್ನಡ ಕಾರ್ಯಾಗಾರ: ಉದ್ಘಾಟನೆ: ವಿ.ಎಸ್. ಆರಾಧ್ಯ, ಅಧ್ಯಕ್ಷತೆ: ಸಿ.ಎನ್. ಅಶ್ವತ್ಥನಾರಾಯಣ, ಉಪಸ್ಥಿತಿ: ಸಂತೋಷ್ ಹಾನಗಲ್, ಆರ್.ಎ. ಪ್ರಸಾದ್, ಆಯೋಜನೆ ಹಾಗೂ ಸ್ಥಳ: ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ, 6ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 11.45

ಸಂತ ನಿಳೋಬ ಮಹಾರಾಜ ಅವರ ಸಪ್ತಾಹ ಮಹೋತ್ಸವ: ಹರಿಪಾಠ ಭಜನೆ, ಪ್ರವಚನ, ಆಯೋಜನೆ ಹಾಗೂ ಸ್ಥಳ: ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್, ಸುಭೇದಾರ್ ಛತ್ರಂ ರಸ್ತೆ ಕ್ರಾಸ್, ಗಾಂಧಿನಗರ, ಸಂಜೆ 4 

ಶಾಸ್ತ್ರೀಯ ಸಂಗೀತ: ಪ್ರಬೋಧ್ ಮತ್ತು ಸಂಗಡಿಗರು, ಉಪಸ್ಥಿತಿ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್.ಕಾಲೊನಿ, ಸಂಜೆ 5

‘ಗೌಡೀಯ ವೈಷ್ಣವ ಪಂಥ: ಆಕ್ರಮಣಕಾರರ ವಿರುದ್ಧ ಹೋರಾಡುವಲ್ಲಿ ಹಾಗೂ ಬಂಗಾಳದ ಸನಾತನ ಮನೋಭಾವ ಉಳಿಸಿಕೊಳ್ಳುವಲ್ಲಿ ಅದರ ಪಾತ್ರ’ ವಿಷಯದ ಬಗ್ಗೆ ಉಪನ್ಯಾಸ: ಹ್ಯಾಲಿ ಗೋಸ್ವಾಮಿ, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಸಂಜೆ 5.30

26ನೇ ವಾರ್ಷಿಕೋತ್ಸವ: ತ್ಯಾಗರಾಜರ ಆರಾಧನಾ ಪುಣ್ಯ ಮಹೋತ್ಸವ, ಅತಿಥಿಗಳು: ಆರ್.ಕೆ. ಪದ್ಮನಾಭ, ಆರ್. ವಸಂತಕುಮಾರ ಶಾಸ್ತ್ರಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಎಸ್. ಐಶ್ವರ್ಯ, ಎಸ್. ಸೌಂದರ್ಯ, ಅದಿತಿ ಕೃಷ್ಣ ಪ್ರಕಾಶ್, ನಿಕ್ಷಿತ್ ಪುತ್ತೂರು, ಆರ್. ಕಾರ್ತಿಕ್, ಆಯೋಜನೆ: ರಾಘವೇಂದ್ರ
ಸಂಗೀತ ಸೇವಾ ಪ್ರತಿಷ್ಠಾನ, ಸ್ಥಳ: ವೆಂಕೋಬಾಚಾರ್ಯ ಸ್ಮೃತಿ ಸಾಂಸ್ಕೃತಿಕ ಮಂಟಪ, ದೇವಗಿರಿ ವೆಂಕಟೇಶ್ವರ ದೇವಸ್ಥಾನ, ಬನಶಂಕರಿ 2ನೇ ಹಂತ, ಸಂಜೆ 5

‘ಗಿರಿಧಾರಿ’ ಭರತನಾಟ್ಯ ನೃತ್ಯ–ನಾಟಕ: ಸಂಯೋಜನೆ: ವರ್ಷಾ ರವಿಪ್ರಕಾಶ್, ಆಯೋಜನೆ: ಸ್ವರವಿ ಆರ್ಟ್ ಫೌಂಡೇಷನ್, ಸ್ಥಳ: ದಯಾನಂದ ಸಾಗರ ವಿಶ್ವವಿದ್ಯಾಲಯ, ಸಂಜೆ 6

ಉಡುಪ ಸಂಗೀತೋತ್ಸವ: ತಾಳವಾದ್ಯ ಕಛೇರಿ: ತಿರುವಾಯೂರು ಭಕ್ತವತ್ಸಲಂ, ನವೀನ್ ಶರ್ಮಾ, ವಿಜಯ ಶ್ಯಾಮರಾವ್ ಚವ್ಹಾಣ್, ಕರ್ನಾಟಕ ಶಾಸ್ತ್ರೀಯ ಸಂಗೀತ: ರಂಜನಿ, ಗಾಯತ್ರಿ, ಆಯೋಜನೆ: ಉಡುಪ ಪ್ರತಿಷ್ಠಾನ, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್‌,
ಸಂಜೆ 6

ಎಚ್.ಬಿ. ಚಂದ್ರಶೇಖರ್ ಅವರ ‘ಶಿಕ್ಷಣ ಸಂಗತ’ ಮತ್ತು ಎಚ್.ಎನ್. ಮುರಳೀಧರ ಅವರ ‘ಜೋಗುಳದ ಹರಕೆ’ ಪುಸ್ತಕ ಬಿಡುಗಡೆ: ಜಿ.ಎಸ್. ಜಯದೇವ, ಕೃತಿ ಪರಿಚಯ: ಎಸ್.ವಿ. ಮಂಜುನಾಥ್, ಕೆ.ಸತ್ಯನಾರಾಯಣ, ಉಪಸ್ಥಿತಿ: ಸುಧೀಶ್ ವೆಂಕಟೇಶ್, ಆಯೋಜನೆ:
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಸ್ಥಳ: ವಾಡಿಯಾ ಸಭಾಂಗಣ, ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಸಂಜೆ 6

ಖಗೋಳ ಉತ್ಸವ: ‘ಭೂಮಿಯಿಂದ ಮಂಗಳನತ್ತ...’ ವಿಷಯದ ಬಗ್ಗೆ ಉಪನ್ಯಾಸ: ಪವನ್ ಗ್ರಾಮಪುರೋಹಿತ್, ವಿಜ್ಞಾನ ಹಾಸ್ಯ ನಾಟಕ: ಜಗಲಿ ಕಟ್ಟೆ ಖಗೋಳ, ‘ಮರ್ಜಿಂಗ್ ಸ್ಟಾರ್ಸ್’ ವಿಷಯದ ಬಗ್ಗೆ ಉಪನ್ಯಾಸ: ಅನ್ನಪೂರ್ಣಿ ಸುಬ್ರಮಣಿಯಂ, ಆಯೋಜನೆ ಹಾಗೂ ಸ್ಥಳ: ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ, ಕೋರಮಂಗಲ, ಬೆಳಿಗ್ಗೆ 11

ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ದು.ಸರಸ್ವತಿ, ಉಪಸ್ಥಿತಿ: ಕೆ.ಎಂ. ಗಾಯಿತ್ರಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಮಧ್ಯಾಹ್ನ 3

‘ಬಾಯ್ಬಡ್ಕಿ’ ಹಾಸ್ಯ ನಾಟಕ ಪ್ರದರ್ಶನ: ನಿರ್ದೇಶನ: ಭೀಷ್ಮ ರಾಮಯ್ಯ, ಆಯೋಜನೆ: ಅಂತರಂಗ ಬಹಿರಂಗ, ಸ್ಥಳ: ನಾಣಿ ಅಂಗಳ, ಸುಚಿತ್ರ ಫಿಲ್ಮ್ ಸೊಸೈಟಿ, ಬನಶಂಕರಿ, ಸಂಜೆ 4 ಹಾಗೂ ಸಂಜೆ 7

ತಿಂಗಳ ನಾಟಕ ಸಂಭ್ರಮ: ತಿಂಗಳ ಅತಿಥಿ: ಬಲವಂತರಾವ್ ಪಾಟೀಲ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಹಾಸನದ ಜಂಬೂರಿನ ಕೋಟೆಮಾರಮ್ಮ ಮಹಿಳಾ ಕಲಾ ತಂಡದಿಂದ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನ, ನಿರ್ದೇಶನ: ರಂಗಸ್ವಾಮಿ ಶೆಟ್ಟಿ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಸಮುಚ್ಚಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

‘ನಸುಕಿನ ನೊಗ’ ನಾಟಕ ಪ್ರದರ್ಶನ: ಉದ್ಘಾಟನೆ: ಕೆ.ವಿ. ಪ್ರಭಾಕರ್, ಅಧ್ಯಕ್ಷತೆ: ಎಚ್.ಎಸ್.ನಾರಾಯಣಸ್ವಾಮಿ, ಆಯೋಜನೆ: ವಿಶ್ವಂ ಟಿ.ವಿ., ಯೋಗಕ್ಷೇಮ ಮೀಡಿಯಾ, ಸ್ಥಳ: ಪ್ರೆಸ್‌ಕ್ಲಬ್, ಸಂಜೆ 6.30

ಹೊನ್ನಾರು ರಂಗೋತ್ಸವ ಉದ್ಘಾಟನಾ ಸಮಾರಂಭ: ಉದ್ಘಾಟನೆ: ಸಿದ್ದರಾಮಯ್ಯ, ಸ್ಮರಣ ಸಂಚಿಕೆ ಬಿಡುಗಡೆ: ಡಿ.ಕೆ. ಶಿವಕುಮಾರ್, ಅತಿಥಿಗಳು: ಪ್ರಕಾಶ್ ರಾಜ್, ಎಚ್.ಜಿ. ದತ್ತಾತ್ರೇಯ (ದತ್ತಣ್ಣ), ಉಪಸ್ಥಿತಿ: ಜೆ. ಲೋಕೇಶ್, ಗುಂಡಣ್ಣ ಚಿಕ್ಕಮಗಳೂರು, ಗಿರಿಜಾ ಲೋಕೇಶ್, ‘ಮುಖ್ಯಮಂತ್ರಿ’ ಚಂದ್ರು, ಟಿ.ಎಸ್. ನಾಗಾಭರಣ, ರಂಗಗೌರವ: ವಿ.ಎಂ. ನಾಗೇಶ್, ನಾಟಕ ಪ್ರದರ್ಶನ: ಶರ್ಮಿಷ್ಠೆ, ತಂಡ: ರಂಗಸಂಪದ, ನಿರ್ದೇಶನ: ಚಿದಂಬರರಾವ್ ಜಂಬೆ, ಆಯೋಜನೆ: 50 ವರ್ಷಗಳು ತುಂಬಿದ ರಂಗತಂಡಗಳು, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 6.30

‘ಮಾವ.. ಮಾವ..! ಕಥೆ ಕೇಳು.!!’ ನಾಟಕ ಪ್ರದರ್ಶನ: ನಿರ್ದೇಶನ: ವಿಜಯ್ ಕಶ್ಯಪ್ ಕೆ.ಎಸ್., ಆಯೋಜನೆ: ಕಲಾ ಪ್ರೇಮಿ ಫೌಂಡೇಷನ್, ಅನನ್ಯ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.