
ತಿಲಕನಗರ ಕರಗ: ಬೆಳಿಗ್ಗೆ 7ಕ್ಕೆ ದೇವಿಗೆ ಅಭಿಷೇಕ ಮಂಗಳಾರತಿ, ಮಧ್ಯಾಹ್ನ 12ಕ್ಕೆ ಅಗ್ನಿಕುಂಡ ಪೂಜೆ, ಸಂಜೆ 5ಕ್ಕೆ ದೇವಿಗೆ ಕರಗ ಅಲಂಕಾರ, ಮಠಾಧೀಶರಿಂದ ಪ್ರವಚನ, 6ಕ್ಕೆ ಬಿ.ಟಿ.ಬಿ. ಪ್ರದೇಶದ ತೀರ್ಥಕಾಳಿ ಅಮ್ಮನ ದೇವಸ್ಥಾನದ ಬಳಿ ಹೂವಿನ ಕರಗ ಹಾಗೂ ಮಹಾಕಾಳಿ ಪೂಜೆ, ರಾತ್ರಿ 8ಕ್ಕೆ ಹೂವಿನ ಕರಗ, ಮಾಲೆ ಧರಿಸಿದ ಭಕ್ತಾದಿಗಳಿಂದ ಸಾಮೂಹಿಕ ಕೊಂಡ ನಡೆತ ಮಹೋತ್ಸವ, 8.30ಕ್ಕೆ ತಿಲಕನಗರದ ಎಲ್ಲ ರಸ್ತೆಗಳಲ್ಲಿ ಹೂವಿನ ಕರಗದ ಸಾಮೂಹಿಕ ಮೆರವಣಿಗೆ, ಸ್ಥಳ: ಮಹಾಶಕ್ತಿ ಮಾರಿಅಮ್ಮ ದೇವಸ್ಥಾನ, ತಿಲಕನಗರ
ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ತಾಂತ್ರಿಕ ಸಮ್ಮೇಳನ: ಉದ್ಘಾಟನೆ: ಎಚ್.ಸಿ. ಮಹದೇವಪ್ಪ, ಅತಿಥಿಗಳು: ಕೆ. ವೆಂಕಟೇಶ್, ಬೈರತಿ ಸುರೇಶ್, ಅಧ್ಯಕ್ಷತೆ: ಕೆ.ಸಿ. ವೀರಣ್ಣ, ಉಪಸ್ಥಿತಿ: ವೆಂಕಟಾಚಲ ವಿ.ಎಸ್., ಲತಾ ಡಿ.ಎಚ್., ಎಚ್.ಎಂ. ಜಯಪ್ರಕಾಶ್, ಸಂಗಪ್ಪ ದೊಡ್ಡಬಸಪ್ಪ ವಾಲಿಕಾರ, ಬಸವರಾಜ ಪಿ. ಭತಮುರ್ಗೆ, ಪಿ.ಟಿ. ರಮೇಶ್, ಆಯೋಜನೆ: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್, ಸ್ಥಳ: ಕನ್ನಡ ಸಭಾಂಗಣ, ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣ, ಹೆಬ್ಬಾಳ, ಬೆಳಿಗ್ಗೆ 10.30ರಿಂದ
ಇಂಡಿಯಾ ಎಂಎಸ್‌ಎಂಇ ಸಮಾವೇಶ–2025: ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅತಿಥಿಗಳು: ಶೋಭಾ ಕರಂದ್ಲಾಜೆ, ಎಂ.ಬಿ. ಪಾಟೀಲ, ಶರಣಬಸಪ್ಪ ದರ್ಶನಾಪುರ, ಟಿ. ರಘುಮೂರ್ತಿ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಆಯೋಜನೆ: ಎಫ್‌ಕೆಸಿಸಿಐ, ಕಾಸಿಯಾ, ಪೀಣ್ಯ ಕೈಗಾರಿಕಾ ಸಂಘ, ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ, ಬೆಳಿಗ್ಗೆ 10.30
ಮಾವು, ಹಲಸಿನ ಮೇಳಕ್ಕೆ ಚಾಲನೆ: ರಾಮಲಿಂಗಾರೆಡ್ಡಿ, ಆಯೋಜನೆ: ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮ, ಸ್ಥಳ: ಲಾಲ್‌ಬಾಗ್, ಬೆಳಿಗ್ಗೆ 11
ಕಾಲೇಜಿನ ಅಂಗಳದಲ್ಲಿ ಜನಪದ ಸಮಾರೋಪ, ಪ್ರಶಸ್ತಿಪತ್ರ ವಿತರಣೆ: ಆರ್. ಚಂದ್ರಶೇಖರ್, ಅಧ್ಯಕ್ಷತೆ: ಪಿ.ಟಿ. ಶ್ರೀನಿವಾಸ ನಾಯಕ್, ಉಪಸ್ಥಿತಿ: ಹಿದಾಯತ್ ಅಹಮದ್, ಆಯೋಜನೆ ಮತ್ತು ಸ್ಥಳ: ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಳಿಗ್ಗೆ 11.30
‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ ಪ್ರದಾನ: ಬರಗೂರು ರಾಮಚಂದ್ರಪ್ಪ, ಅತಿಥಿ: ಮಾನಸ, ಅಧ್ಯಕ್ಷತೆ: ದ್ವಾರನಕುಂಟೆ ಪಾತಣ್ಣ, ತೀರ್ಪುಗಾರರು: ಚನ್ನಪ್ಪ ಕಟ್ಟಿ, ಶಶಿಧರ ಹಾಲಾಡಿ, ಉಪಸ್ಥಿತಿ: ವಿ. ರೇಣುಕಾ ಪ್ರಸನ್ನ, ಪ್ರಶಸ್ತಿ ಸ್ವೀಕರಿಸುವವರು: ರವಿಕುಮಾರ್ ನೀಹ, ಮಹಾಂತೇಶ ನವಲಕಲ್, ಗೀತಾ ಮಂಜು ಬೆಣ್ಣೆಹಳ್ಳಿ, ಶಶಿ ತರೀಕೆರೆ, ಶಿವರಾಜ ಬ್ಯಾಡರಹಳ್ಳಿ, ಕರವೀರ ಪ್ರಭು ಕ್ಯಾಲಕೊಂಡ, ಧರಣೇಂದ್ರ ಕುರಕರಿ, ಮಹಾಂತೇಶ ಪಾಟೀಲ, ಆಯೋಜನೆ: ಸ್ವಾಭಿಮಾನಿ ಕರ್ನಾಟಕ ವೇದಿಕೆ, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಸಂಜೆ 5
ಚೈತನ್ಯ ಸಂಜೆ ‘ಅಂಬಿಗರ ಚೌಡಯ್ಯ ಜಯಂತಿ’ ಉಪನ್ಯಾಸ: ಸಂಗಮೇಶ ಗೌಡಪ್ಪನವರ, ಅಧ್ಯಕ್ಷತೆ: ಗೀತಾ ಜಯಂತ್, ಉಪಸ್ಥಿತಿ: ಅರುಣಾ ಚಂದ್ರಶೇಖರ್, ಪ್ರಮೀಳಾ ಫಾಲನೇತ್ರ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆಎಸ್‌ಎಸ್ ಕಾಲೇಜಿನ ಸಭಾಂಗಣ, ಎಂಟನೇ ವಿಭಾಗ, ಜಯನಗರ, ಸಂಜೆ 5.30
ನಾಟಕೋತ್ಸವ: ಸಂಜೆ 6ಕ್ಕೆ ‘ಬೆಟ್ಟಕ್ಕೆ ಚಳಿಯಾದರೆ’ ನಾಟಕ ಪ್ರದರ್ಶನ: ರಚನೆ: ಕೆ.ವಿ. ಸುಬ್ಬಣ್ಣ, ನಿರ್ದೇಶನ: ಶಿಶಿರ ವಿ. ಶಾಸ್ತ್ರಿ, ಸಂಜೆ 7.30ಕ್ಕೆ ‘ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕ ಪ್ರದರ್ಶನ: ರಚನೆ: ಪಿ. ಲಂಕೇಶ್, ನಿರ್ದೇಶನ: ವಿಶಾಲ್ ಕಶ್ಯಪ್, ಆಯೋಜನೆ: ಸ್ಟೇಜ್ ಬೆಂಗಳೂರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.