
ಪ್ರಜಾವಾಣಿ ವಿಶೇಷಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಬೂದಾಳದ ರೈತ ರಾಮಾಂಜಿನಪ್ಪ ಅವರು ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು ರಾಗಿ ಬೆಳೆದಿದ್ದಾರೆ. ಕಡಿಮೆ ನೀರು ಮತ್ತು ಕಡಿಮೆ ಖರ್ಚಿನಲ್ಲಿ 30–40 ಕ್ವಿಂಟಾಲ್‌ಗೂ ಹೆಚ್ಚು ಇಳುವರಿ ಪಡೆಯಬಹುದೆಂಬುದನ್ನು ಅವರು ತಮ್ಮ ಹೊಲದಲ್ಲಿ ತೋರಿಸಿದ್ದಾರೆ. ಸರ್ಕಾರದ ₹4,885 ಬೆಂಬಲ ದರದೊಂದಿಗೆ ರಾಗಿ ಬೆಳೆಯಲ್ಲಿ ಇರುವ ಅನೇಕ ಲಾಭಗಳ ಪರಿಚಯವನ್ನು ಈ ವಿಡಿಯೊದಲ್ಲಿ ಮಾಡಿಕೊಟ್ಟಿದ್ದಾರೆ ರಾಮಾಂಜಿನಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.