
ಪ್ರಜಾವಾಣಿ ವಾರ್ತೆಕಮಲಾಪುರ: ತಾಲ್ಲೂಕಿನ ಓಕಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಎಂದು ಚುನಾವಣಾಧಿಕಾರಿ ರೇವಣಸಿದ್ದಯ್ಯ ಮಠಪತಿ ತಿಳಿಸಿದರು.
ಗುರುರಾಜ ಬಮ್ಮಣ, ಶರಣಪ್ಪ ಕಲ್ಲಪ್ಪ, ಅಂಬಾರಾಯ ಪಾಟೀಲ, ಕಲ್ಲಪ್ಪ ಸಿದ್ದಪ್ಪ ಶಿವಶರಣಯ್ಯ ಬಸವತೀರ್ಥಯ್ಯ, ಮಲ್ಲಪ್ಪ ಗುರುಲಿಂಗಪ್ಪ, ನಾಗೇಂದ್ರ ಗುರುಪಾದಪ್ಪ, ಅಮೃತ ಭೀಮಶಾ, ಲಕ್ಷ್ಮಣ ರೇವಣಸಿದ್ದಪ್ಪ, ಮಲ್ಲಮ್ಮ ಸಂಗಣ್ಣ, ಲಕ್ಷ್ಮೀಬಾಯಿ ಚನ್ನಪ್ಪ, ಗುರುಶಾಂತ ನರಸಪ್ಪ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಶಿಟ್ಟಿ ಪಾಟೀಲ, ರಾಜಕುಮಾರ ಪಾಟೀಲ ಓಕಳಿ, ಗುರುರಾಜ ಮಾಟೂರ ನೇತೃತ್ವದ ಅವಿರೋಧ ಆಯ್ಕೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.