ADVERTISEMENT

ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌: ಸೌತ್‌ ಯುನೈಟೆಡ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 0:09 IST
Last Updated 27 ಸೆಪ್ಟೆಂಬರ್ 2025, 0:09 IST
ಕೊಡಗು ಎಫ್‌ಸಿ ತಂಡದ ಜ್ಯಾಕ್‌ ಲಿಯಾನ್‌ಲಾಲ್‌ಮಾವಿ ನೈಹಸಿಲ್‌ (ಎಡ) ಹಾಗೂ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡದ ಎಂಗೈರಂಗ್ಬಮ್‌ ಅವರು ಚೆಂಡಿಗಾಗಿ ಸೆಣಸಿದರು  ಚಿತ್ರ: ಪುಷ್ಕರ್‌ ವಿ.
ಕೊಡಗು ಎಫ್‌ಸಿ ತಂಡದ ಜ್ಯಾಕ್‌ ಲಿಯಾನ್‌ಲಾಲ್‌ಮಾವಿ ನೈಹಸಿಲ್‌ (ಎಡ) ಹಾಗೂ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡದ ಎಂಗೈರಂಗ್ಬಮ್‌ ಅವರು ಚೆಂಡಿಗಾಗಿ ಸೆಣಸಿದರು  ಚಿತ್ರ: ಪುಷ್ಕರ್‌ ವಿ.   

ಬೆಂಗಳೂರು: ಮೊಹಮ್ಮದ್‌ ಕೈಫ್‌ (64ನೇ ನಿ.) ಹಾಗೂ ಮಕಕ್‌ ಮಯುಂ ದನಿಯಲ್‌ (66ನೇ ನಿ.) ಅವರ ಗೋಲುಗಳ ನೆರವಿನಿಂದ ಬೆಂಗಳೂರು ಯುನೈಟೆಡ್‌ ಎಫ್‌ಸಿ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ‍ಪಂದ್ಯದಲ್ಲಿ 2–0ಯಿಂದ ಬೆಂಗಳೂರು ಸಿಟಿ ಎಫ್‌ಸಿ ತಂಡವನ್ನು ಸೋಲಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮತ್ತೊಂದು ಪಂದ್ಯದಲ್ಲಿ ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡವು 1–0ಯಿಂದ ಎಫ್‌ಸಿ ಅಗ್ನಿಪುತ್ರ ತಂಡವನ್ನು ಮಣಿಸಿತು.

ಕಿಕ್‌ಸ್ಟಾರ್ಟ್‌ ಎಫ್‌ಸಿ ಹಾಗೂ ಕೊಡಗು ಎಫ್‌ಸಿ ನಡುವಣ ಪಂದ್ಯವು 2–2 ಡ್ರಾ ಆಯಿತು.

ADVERTISEMENT
ಕೊಡಗು ಎಫ್‌ಸಿ ತಂಡದ ಜ್ಯಾಕ್‌ ಲಿಯಾನ್‌ಲಾಲ್‌ಮಾವಿ ನೈಹಸಿಲ್‌ (ಎಡ) ಹಾಗೂ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡದ ಎಂಗೈರಂಗ್ಬಮ್‌ ಅವರು ಚೆಂಡಿಗಾಗಿ ಸೆಣಸಿದರು  ಚಿತ್ರ: ಪುಷ್ಕರ್‌ ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.